ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೂರಾಯ

ಉಚ್ಚಾರಣೆ: pūrāya

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or state of beng complete, entire; completeness; entireness; wholeness.

  2. 2.
    adjective

    entire; complete; whole.

  3. 3.
    adjective

    large; huge; big; excessive.

  4. 4.
    noun

    a being completed, accomplished.

  5. 5.
    noun

    the quality of being large, big in number, quanity, extent, etc.

ಕಿಟ್ಟೆಲ್ ನಿಘಂಟು

  1. 1.

    (= ಪೂರ್ಯ ). completeness; largeness. ಪೂರಾಯದೇರಿನ ಕರಡಿ (Bh. 3, 13, 28). [ಬಲ್ಲಿದರೌಡನೈ ಬವರವಾದರೈ ಗೆಲಲುಣ್ಟು, ಸೋಲಲುಣ್ವು ಕಳ್ಳನೌಡನೈ ಭಾಷೈ ಪೂರಾಯ ಅಯ್ಯಾ Bv. 150]. — ಪುರಾಯಗಾಯ. a large wound (Bp. 61, 31; J. 7, 45; 12, 28; 20, 31).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಮಗ್ರತೆ.
    2. ನೆರವೇರುವಿಕೆ.
    3. ಅತ್ಯಧಿಕವಾದುದು.

  2. 2.

    1. ಪೂರ್ಣವಾದ.
    2. ಅಧಿಕವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada