ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೇಸು

ಉಚ್ಚಾರಣೆ: pēsu
ಮೂಲ: Ka. D4431

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a feeling of extreme repugnance or aversion; utter loathing; abomination; abhorrence.

  2. 2.
    verb

    to shrink from in disgust; to detest; to abhor.

  3. 3.
    verb

    to pause or delay in acting, choosing or deciding because of unsure feeling; to waver; to hesitate.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (hate) to feel aversion to, to have a dislike against (as the mind) n. aversion, dislike

ಕಿಟ್ಟೆಲ್ ನಿಘಂಟು

  1. 1.
    1.

    = ಹೇಸು 1. to feel aversion [ಪೇಸದೈ ದುರ್ಜನರೌಳಾದ ಪರಿಚಯಂ ಮಾಸಿಸಿ ಕಿಡಿಸುವವೌಲೌಪ್ಪುವ ಕುಲವಧುವಂ Kr. 1, 112; Pb. 4, 92; Ap. 3, 34 va.]; (Abh. P. 4, 81; 8, 52). [ಪೇಸೈ ಪಡು. to make others to feel an aversion. ಆತನ ದಾದಿ ವಿನಯ ಮತಿಯೈಮ್ಬೌಳ್ ಗುಜ್ಜಿ ವಿರಳದನ್ತೈ ಆದಮಾನುಂ ವಿರೂಪೈ ಪೇಸೈಪಡುವಳ್ Vr. 106, 22].

  2. 2.
    2.

    = ಹೇಸು 2. aversion, disgust. [T. ಪೇಯ್ devil, evil, etc.]. — ಪೇಸೇಳ್. -ಏಳ್. disgust to arise (Abh. P. 11, 132 va.; 13, 96; 15, 56 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಸಹ್ಯಪಡು.
    2. ಅಸಹ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada