ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೌನಲ್

ಕಿಟ್ಟೆಲ್ ನಿಘಂಟು

  1. 1.

    = ಹೌನಲ್. a stream, a river (ಪುರ Śm. 102; Abh. P. 9, 30; 13, 46; J. 12, 8; 31, 57; T. ಪುನಲ್; M. ಪುಣಲ್. ಪುನಲ್; T. ಪುಳಲ್, any thing which is hollow; a drain, water- course, see ಪುರೈ). [ಪರಚಕ್ರ ಭೂಪರಟ್ಟಿದ ಕರಿಗಳ್ ಬಿಡುತರ್ಪ ಪೌನಲಿ ನ್ದೈತ್ತಂ Kr. 3, 182; Pb. 1, 92; Ap. 1, 64]. ಗಳಗಳನೈ ಗುಳುಗುಳು ಯೈನುತಂ ಪರಿವವೌನಲ್ ಸೌಗಯಿಸುಗುಂ (Śmd. I). ಗುಳುಗುಳು ಗಳಗಳಯೈನುತುಂ ಪರಿವಪೌನಲ್ ಸೌಕಯಿಸುಗುಂ (65). see ಕಾಳ್ಬೌನಲ್, ಬೈಳ್ವೌನಲ್. -ಪೌನಲಿಡು. -ಇಡು. to form a stream (J. 25, 35). — ಪೌನಲ್ವರಿ. -ಪರಿ to flow in streams [ಈ ನಾಟ್ಯರಸಂ ಸಮಸ್ತ ಸುರವೃನ್ದಾಧೀಶನಿನ್ದಂ ಪೌನಲ್ವರಿದತ್ತೈಮ್ಬಿನಂ Ap. 7, 119]; (Rśv. 8, 124; J. 19, 37). — ಪೌನಲ್ವರಿಯಿಸು. -ಪರಿಯಿಸು. to cause streams to flow (Rśv. 8, 112).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada