ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಕಾಂಡ

ಉಚ್ಚಾರಣೆ: prakāṇḍa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is very large, gigantic.

  2. 2.
    adjective

    very large; gigantic; immense; huge.

  3. 3.
    adjective

    greater in quality or value than; superior.

  4. 4.
    noun

    an excellent, superior thing.

  5. 5.
    noun

    an excellent man.

  6. 6.
    noun

    (in comp.) a man marked by intellectual depth.

  7. 7.
    noun

    that part of a tree from the ground to the branches; the stem, rank.

  8. 8.
    noun

    a branch of a tree.

  9. 9.
    noun

    a kind of necklace, having five pearls at the centre.

  10. 10.
    noun

    the upper arm (from the elbow to the shoulder).

  11. 11.
    noun

    the stalk of a lotus plant.

  12. 12.
    noun

    any of the fingers of the hand.

  13. 13.
    noun

    a ray of a light.

  14. 14.
    noun

    a division of time.

  15. 15.
    noun

    a kind of tree.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮರದಲ್ಲಿ ಬೇರಿನಿಂದ ಕೊಂಬೆಯವರೆಗೆ ಇರುವ ಭಾಗ.
    2. ಮರದ ಕೊಂಬೆ,- ರೆಂಬೆ.
    3. ದೊಡ್ಡದು.
    4. ಉತ್ತಮವಾದುದು.
    5. ಉತ್ತಮನಾದವನು.
    6. ಮೊಳಕೈಯ ಮೇಲುಭಾಗ.
    7. ತಾವರೆಯ ದಂಟು.
    8. ಕಾಲದ ಒಂದು ಗಣನೆ.

  2. 2.

    1. ದೊಡ್ಡದಾದ.
    2. ಉತ್ತಮವಾದ.

ಕಿಟ್ಟೆಲ್ ನಿಘಂಟು

  1. 1.

    the stem or trunk of a tree from the root to the branches (ಮರನ ಕವಲೌತ್ತು Mr. 105); the stalk of a lotus (ಮೃಣಾಲ, ತಾವರೈಯ ದಣ್ಡ Nn. 60). 2, the upper part of the arm (ಮೌಳಕೈಯ್ಯ ಮೇಲು Mr. 323). 3, a branch, a shoot; the fingers of the hand (ಕರಾಂಗುಲಿಗಳ್, ಕೈಯ್ಯ ಬೈರಳುಗಳು 60). 4, a division of time (ಕಾಲ, ಕಾಲಭೇದ 60). 5, a kind of tree (ತರುಭೇದ, ವೃಕ್ಷಭೇದ 60; cf. No. 1?). 6, at the end of a composition: anything excellent of its kind.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    1 (size) huge, gigantic ű ಜುರಾಸಿಕ್ ಪಾರ್ಕ್ ಸಿನೆಮದಲ್ಲಿ ಪ್ರಕಾಂಡ ಸರೀಸೃಪಗಳನ್ನು ತೋರಿಸುತ್ತಾರೆ. The film “Jurassic Park” shows [us] gigantic reptiles. 2 (value) great, mighty ű ಗಾಂಧಿ ಎಂದರೆ ಪ್ರಕಾಂಡ ನಾಯಕ. Gandhi was a great leader. n. 1 (plant) stem or trunk of a tree 2 (plant) stalk of a lotus 3 (body) upper part of the arm

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0