ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಕೃತ

ಉಚ್ಚಾರಣೆ: prakřta
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    done, accomplished well.

  2. 2.
    noun

    the matter on hand; a thing under consideration at the present.

  3. 3.
    adjective

    currently; at present.

  4. 4.
    noun

    truth; reality; fact.

  5. 5.
    adjective

    begun; started; commenced.

  6. 6.
    adjective

    now going on; now in progress; current.

  7. 7.
    noun

    (rhet.) that which is compared to another in an anology.

  8. 8.
    adjective

    at the present time; current.

  9. 9.
    adjective

    bearing upon or relating to the matter in hand; pertinent; to the point.

  10. 10.
    adjective

    important; of consequence.

  11. 11.
    adjective

    real; true; genuine.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    (time) present, contemporary ű ಪ್ರಕೃತ ಸಮಯ present time n. 1 (matter) pertinent or relevant matter ű ಪ್ರಕೃತದ ಬಗ್ಗೆ ಮಾತಾಡೋಣ. Let us talk about the pertinent matter. 2 (time) present time ű ಪ್ರಕೃತದಲ್ಲಿ ಕಾವೇರಿ ವಿವಾದವು ಮುಕ್ತಾಯ ಆಗಿದೆ. The Kaveri controversy is over now. adv. (time) at present ű ಪ್ರಕೃತ ಪಾಕಿಸ್ತಾನ ಮತ್ತು ಭಾರತದ ಸಂಬಂಧ ಕೆಟ್ಟಿದೆ. The relations between India and Pakistan are at present strained.

ಕಿಟ್ಟೆಲ್ ನಿಘಂಟು

  1. 1.

    made, accomplished; commenced, begun; that which is now in hand or under consideration; original, natural; genuine, real (ನಿಜ, ನಿಬದ್ದಿ Nn. 111, o. r. ನಿಜಮಾದುದು; Bp. 40, 67). 2, the present moment or time (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸದ್ಯದ ವಿಷಯ.

  2. 2.

    1. ವಿಷಯಕ್ಕೆ ಸಂಬಂಧಿಸಿದ.
    2. ನೈಜ ವಾದ.
    3. ಪ್ರಾರಂಭಿಸಿದ.
    4. ಈಗಿನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada