ಬಣ್ಡಿ
ಕಿಟ್ಟೆಲ್ ನಿಘಂಟು
-
1.
ಭಣ್ಡಿ a wheel (My.; Tu.; Te.; M. ವಣ್ಡಿ, ವಣ್ಡಿಲ್; Te. also ಬಣ್ಡಿಕಲ್ಲು; Sk. ವರ್ತಸಿ). ಬಾಮಿಗೈ ಸಮ್ಬಸ್ದಿಸಿದ ಬಣ್ಡಿ (ನೇಮಿತ್ರಿಕೈ Si. 90). 2, a bandy, a cart, a carriage (ಅನಸ್, ಶಕಟ Nr., Si. 275; ಶಕಟ Nn. 10; ಅಕ್ಷ, ಶಕಟ 37; ಸ್ಯನ್ಪನ, ಶಕಟ, etc. Mr. 284; My.; Tu.; Te.; T. ಪಣ್ಡಿ, ವಟ್ಟೈ, ವಣ್ಡಿ, ವಣ್ಡಿಲ್; M. ವಣ್ಡಿ, ವಣ್ಡಿಲ್). [ಮನೈಯ ಮುನ್ದಣ ಬಣ್ಡಿಯ ಕೂಳಂ ಕೈಯ್ಕೌಣ್ಡುನಿಲ್ವುದುಂ Pb. 3, 27 va.]. ಎತ್ತಿನಲ್ಲಿ ಹೂಡುವ ಬಣ್ಡಿ (ಗಸ್ತ್ರಿ, ಕಮ್ಬಲಿ ವಾಹ್ಯಕ); ಬಣ್ಡಿಯ ಹೌರಿ (ಶಾಕಟಭಾರ, ಆಚಿತ Nr.). ಕಾಳಗದ ಬಣ್ಡಿಯಂ ಹತ್ತಿ ಹೌಡಹಂ (ರಥಿಕ; ಸ್ಯನ್ದನಾರೋಹ Mr. 247). ಬಣ್ಡಿ ಹೂಡೈಯುವ ಆಳು (ಸಾರಥಿ, etc. Si. 278). ನಡಿಕೈಗೈ ಹವಣಾಗಿ ತಿದ್ದಲ್ ಪಟ್ಟ ಎತ್ತುಗಳು ಕಟ್ಟ ತಕ್ಕ ಬಣ್ಡಿ (ಗನ್ತ್ರಿ etc. 275). ಮರದ ಹಲಿಗೈ ಹೌದಿಕೈ ಯುಳ್ಳ ಬಣ್ಡಿ (ದಾರವ 276). ಚಕ್ರದ ಕಣ್ಣುಗಣ್ಡಿ ನೌಗ ಅಚ್ಚು ಕಡಾಣಿ ಬಳೈ ಮುನ್ತಾದ ಬಣ್ಡಿಯ ಅವಯವಗಳು (ಅಪಸ್ಕರ, ರಥಾಂಗ 276). ಬಣ್ಡಿಯನ್ನು ಸೈಳೈಯುವ (!) ಎತ್ತು (ಶಾಕಟ 320). ಬಣ್ಡಿಯ ಕಣ್ಣು (ಅಧಿಷ್ಠಾನ 438). ಹೂಡು ಬಣ್ಡಿಯಂ! (Bh. 1, 10, 24). ಹೇರಿಸಿದನ್ ಅನುಪಮದ ವಸ್ತುವನ್ ಆಳಿ ಸಾವಿರ ಬಣ್ಡಿಯಲಿ (2, 4, 8). ಬಣ್ಡಿಯ ಶಿರದ ಹಲಿಗೈಯನಡರಿದನು (1, 10, 27). ಬಣ್ಡಿ ತುಮ್ಬಿದ ಕೂಳನ್ ಇವನುಣ್ಡು (1, 10, 31). ಎತ್ತು ಕೋಣಗಳು ಬಣ್ಡಿ ಎಳಿಯುತ್ತವೈ (B. 1, 18). ಆ ನಾಯಿಗಳನ್ನು ಬಣ್ಡಿಗೈ ಹೂಡಿ (2, 23). ಬಣ್ಡಿ ಹೌಡೈಯುವವನು (2, 23). ತಳಾ ಬಿಟ್ಟು ಬಣ್ಡಿ ಹಾರದು.... ಬಣ್ಡಿ ಬಣ್ಡಾಟ, ಹೇರು ಹೈಟ್ಟ್ಯಟ, ತಲೈಮೌಟ್ಟೈ ಪರಮಸುಖ (Prvs.). see Bp. 21, 16; 46, 8; 51, 69; 56, 5. 6. 9. 12. 13. 15. 18. 28; J. 5, 13; 7, 59; 8, 38; Prv. s. ಮೂವರ್. -ಬಣ್ಡಿಬಸವ. a toy of wood or stone drawn by children (My.). — ಬಣ್ಡಿಬೋವ. a bandy-foreman (Bp. 59, 27; Bh. 8, 26, 19). — ಬಣ್ಡಿಯವ._ಅವ. the owner of a bandy (My.); a carter, a driver (My.). — ಬಣ್ಡಿಯಾಳು. -ಆಳು. a driver (My.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada