ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬರಿಸು

ಉಚ್ಚಾರಣೆ: barisu
ಮೂಲ: Ka. caus. D5263

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to come.

  2. 2.
    verb

    to cause to happen, occur.

  3. 3.
    verb

    to cause to sprout, put forth new shoots.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (write)⦅caus.⦆to cause to write, to have written

ಕಿಟ್ಟೆಲ್ ನಿಘಂಟು

  1. 1.
    1.

    = ಬರಸು 1. to cause to come, etc. [ತ್ರಿಲೋಕಮಂ ಕನ್ತು ಬಸಕೈ ಬರಿಸುವನೈನ್ತುಂ Kr. 3, 122; Pb. 1, 84 va.; Ap. 4, 91]; (Śmd. 71; Cpr. 2, 40 va.; 5, 136 va.; Bp. 10, 7; 20, 30; 24, 65; 37, 35; 44, 70; 50, 26. 64; 53, 13. 27; 59, 25; Rśv. 6, 10 va.; 13, 61 va.; J. 3, 13. 11, 3; 16, 16; My.). ಬರಿಪಂ (Śmd. 275). ಕಪ್ಪೈ ಕೂಗಿ ಮಳೇ ಬರಿಸಿದ ಹಾಗೈ (Prv.). — ಬರಿಪೈನ್. I will cause to come. ಬರಿಪೈನಮೋಘಮಿನ್ದು ಪವನಾನ್ತರದಲ್ಲಿಗೈ ನಲ್ಲನಂ Kr. 2, 105. — ಬರಿಪ್ಪೈನ್ = ಬರಿಪೈನ್.ಬರಿಪ್ಪೈನನುರಾಗದೈ ನಲ್ಲನನಿನ್ದು Kr. 2, 106].

  2. 2.
    2.

    = ಬರಸು 2. to cause to write, etc. (My.). ಪ್ರತಿಗಳನ್ನು ಲೇಖಕರ ಕಯ್ಲಿ ಬರಿಸ ಬೇಕಾದರೈ (B. 4, 103).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada