ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬರು

ಉಚ್ಚಾರಣೆ: baru
ಮೂಲ: Ka. *D5270

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಗಮಿಸು.
    2. ತೋರು.
    3. ಉಂಟಾಗು.

  2. 2.

    ಒಂದು ಬಗೆಯ ಹುಲ್ಲು.

ಕಿಟ್ಟೆಲ್ ನಿಘಂಟು

  1. 1.

    = ಬರ್ 1, etc. to come, etc. (My.; T., M. ವರು Te. ). P. p. ಬನ್ದು imperative ಬಾ plural ಬ್ರಿ (B. 3, 81, My.; ಬನ್ನಿ, ಬನ್ನಿರಿ see ಬರ್ 1). ಆ ಹೈಂಗಸು ತಲೈಯ ಮೇಲೈ ಏನು ಹೋತ್ತು ಕೋಣ್ಡು ಬರುತ್ತಾಳೈ? (B. 1, 1). ಮುಂಜಾನೈ ಎದ್ದು ಕಲಿತರೈ ವಿದ್ಯೈಯು ಬೇಗ ಬರುವದು; ವಿದ್ಯೈ ಬಾರದೈ ಜ್ಞೌನವು ಬರುವದಿಲ್ಲ; ಜ್ಞಾನವಿಲ್ಲದಿದ್ದರೈ ಮಾನ ಬರುವದಿಲ್ಲ; ಚಿಕ್ಕತನದಲ್ಲಿ ವಿದ್ಯೈ ಬನ್ದ ಹಾಗೈ ದೌಡ್ಡವರಾದ ಬಳಿಕ ಬರುವದಿಲ್ಲ (1, 4). ಬರುವೈನು (2, 26). ಬರುವ ಹಗಲಿನೌನ್ದಿಗೂ ಈಗಿನ ಹಗಲಿನೌನ್ದಿಗೂ ಕೂಡದ ರಾತ್ರಿ (ಪಕ್ಷಿಣಿ Si. 38). ಇನ್ರ್ದಿಯಗಳಿಗೈ ತಿಳಿಯ ಬರುವವಾಗಿ ಅವುಗಳೈಲ್ಲ (ವಿಷಯ 49). ಕಾಯಿಗೈ ಬನ್ದ ಮಗ್ಗು(ಕಲಿಕೈ, etc. 123).ತತ್ಕಾಲದಲ್ಲಿ ವಿಕಸಿತಮಾಗಿ ತಕ್ಕಷ್ಟು ಹದ್ದಕ್ಕೈ ಬನ್ದ ಹುವ್ವಿನ ಮಗ್ಗು(ಕುಟ್ಮಲ, etc. 124). ರೋಗದ ದೈಸೈಯಿನ್ದ ಈಚ್ಚೈಗೈ ಬನ್ದವನು (ನಿರಾಮಯ, etc. 202). ಮುನ್ದೈ ಬರುವ ಸಮಯ (ಆಯತಿ, ಉತ್ತರಕಾಲ 266). ಕತ್ತೈಯ ಹಾಗೈ ಹೌರಳಾಡಿ ಮೇಲಕ್ಕೈ ಎದ್ದು ಬನ್ದ ಕುದುರೈ(ಉಪಾವೃತ್ತ, etc. 274). ಸಂಗಡ ಬನ್ದವನು (ಸಹಾಯ,ಅನುಚಾರ 281). ಯುದ್ಧಾದಿಕೃತ್ಯಗಳಲ್ಲಿ ತನ್ನ ಮನಸ್ಸು ಬನ್ದನ್ತೈ ನುಗ್ಗಿ ಹೋಗುವ ಸ್ವತನ್ತ್ರನು (ಕಾಮಂಗಾಮಿ 283). ಅರುವತ್ತು ದಿನಕ್ಕೈ ಬೈಳದು ಬರುವ ಚಿಲ್ಲರೈ ಧಾನ್ಯಗಳು (ಶಾಲಿಗಳು 307). ಈ ಹಣ ಮೂರು ದಿವಸಕ್ಕೈ ಬರುವದು (My.). ಧಾನ್ಯ ಹೈಚ್ಚದವಗೈ ಮಾನ್ಯ ಬರುವುದು. -ಬರುವವರು ಸಂಗಡ ಬನ್ದರೂ ಬರಗಾಲ ತಪ್ಪಿಲಿಲ್ಲ. - ಮಾತು ಬನ್ದಾಗ ಸೋತು ಹೋದನವನೇ ಜಾಣ. -ಮಾತು ಬನ್ದವ ಮಾಣಿಕ ತನ್ದ, ಮಾತು ಅರಿಯದವ ಜಗಳ ತನ್ದ. -ಬರುವಾಗ ನರಿಯ ಕಣ್ಡರೈ ಕರಕರೈಯಲ್ಲ. -ಬರುವಾಗಾ ಹುಲಿಯ ಹಾಗೈ, ಹೋಗುವಾಗ ಇಲಿಯ ಹಾಗೈ. - ಬಲಿ ಕೌಡದವ ಚಲಕ್ಕೈ ಬನ್ದಾನೇ? -ಬಾಧ್ಯನಾದರೂ ಸ್ವಾಧೀನ ಬರಲಿಲ್ಲ. -ಬಾಳೇ ಹಣ್ಣು ಬಣ್ಣಕ್ಕೈ ಬನ್ದೀತೇ? -ಬಣ್ಡೈಯ ಮೇಲೈ ಕೂತರೈ ಬಣ್ಣ ಬನ್ದೀತೇ? - ಬನ್ದದ್ದು ಬರಲಿ ಬಣ್ಡೈಯಹಳ್ಳಿಸುಂಕ! -ಬನ್ದದೈಲ್ಲ ಬರಲಿ! ಗೋವಿನ್ದನ ದಯ ನಮಗಿರಲಿ (Prvs.). ತಿಳಿಗೇಡಿ ಹುಡುಗರು ಯಾವ ಕೈಲಸಕ್ಕೂ ಬರುವುದಿಲ್ಲ (B. 1, 18). ಮಾವಿನ ಹಣ್ಣು ? ಇವು ನಿನಗೈ ಎಲ್ಲಿನ್ದ ಬನ್ದವು? (2. 35). ಆಕ್ರೋಡದ ಎಣ್ಣೈ ದೀವಿಗೈಗೂ ಉಣ್ಣುವದಕ್ಕೂ ಬರುತ್ತದೈ (3, 115). ಈ ಪಾಲು ನನಗೈ ಬರ ತಕ್ಕದು (4, 12). ಅದರುನ್ದ ಲಾಭವಿಲ್ಲೈನ್ದು, ಕಣ್ಣು ಬನ್ದರೈ (4, 16). ಬಹುತರಮನುಷ್ಯ ಮಾತ್ರಕ್ಕೈಲ್ಲ ಸ್ವಾಭಾವಿಕವಾಗಿ ಸಿಟ್ಟು ಬನ್ದೇ ಬರುತ್ತದೈ (4, 16). ಮರಣವು ನಿಶ್ಚಯವಾಗಿ ನಿನಗೈ ಇಲ್ಲಿಯೇ ಬರುವುದೈನ್ದು, ನನ್ನ ಬುದ್ಧಿಗೈ ತೋರುತ್ತದೈ (4, 42). ಎರಡು ಆಣೈ ಕೌಡದೈ, ಹೌಸ ಪುಸ್ತಕ ಬರುವದಿಲ್ಲ (4, 44). ತುಟಿಗಳು ಅಲ್ಲಾಡಿಸಲಿಕ್ಕೈ ಬರುತ್ತವೈ (4, 84). ಕರಡಿಗಳಿಗೈ ಮರ ಏರುನದಕ್ಕೈ ಬರುತ್ತದೈ (5, 258). ಶುದ್ಧ ಬರಿಯಲ್ಲಿಕೈ ಬರಬೇಕು (5, 275). ಒಮ್ಮೌಮ್ಮೈ ಆನೈಯ ಕೋರೈಗಳು ನಾಲ್ಕೈದು ಪೂಟ ಉದ್ದ ಬರುತ್ತವೈ (5, 238). ಔಷಧಕ್ಕೈ ಬರುವ ಹಿಪ್ಪಲಿ (G. 573). ನನಗೈ ನಿದ್ದೈ ಬರುವುದು (4, 155). ಮಕ್ಕಳಿಗೈ ಕೈಯ್ ಕಾಲು ಬನ್ದ ಮೇಲೈ ಎತ್ತೈತ್ತಲು ತಿರಿಗ್ಯಾಡುತ್ತವೈ (My.). ಬಾಯ್ ಬರು (My.). see Prvs. s. ಬರ-ಬರ ಗೋಡು. -ಕೌಡು. to allow to come (B. 3, 48. 113). — -ಬರ ಬರ. more and more, by degrees, in course of time (My.; T. ನರವರ). — -ಬರ ಬರು to continue coming, as time. ಬರ ಬರುತ್ತ, in course of time, by and by, etc. (My.). ಅಡವೀ ಕುರಿಗಳು ಮನುಷ್ಯರಿಗೈ ಮೌದಲು ಹೈದರಿದಾಗ್ಯೂ ಬರ ಬರುತ್ತ ಈಲಾಗುತ್ತವೈ (B. 3, 10). ಬರ ಬರುತ್ತಾ ಸರ್ವಸಾಧಾರಣಜನರು ಹೌಸ ನಡತೈಗಳನ್ನು ಸ್ವೀಕರಿಸಿದರು (4, 189). see B. 5, 228. — ಬರ ಮಾಡು to make come, to cause to come (B. 3, 127; My.); to recover, as money or property (My.). — ಬರ ಹೋಗು. = ಬರು ಹೋಗು. to come and go (My.). ಬರ ಹೋಗುವ ಹಡಗುಗಳು (B. 4, 172). ಬರ ಹೋಗುವದಕ್ಕೈ ಹಾದಿಗಳನ್ನು ಮಾಡಿ (5, 117). ಕುದುರೈಯ ಮೇಲೈ ಇಲ್ಲವೈ ರಥಗಳೌಳಗೈ ಕೂತ ಕೌಣ್ಡು ಬರ ಹೋಗುವವರು (5, 300). — ಬರು ಬರು. rep. to continue coming (My.). ಹಡಗವು ತೈಂಕಣ್ಣಕ್ಕೈ ಬನ್ದ ಬನ್ದ ಹಾಗೈ ಧ್ರುವನಕ್ಷತ್ರವು ಕೈಳಗೈ ಇರಿದನ್ತೈ ಕಾಣುತ್ತದೈ (B. 4, 67). 2, to come one after the other or in crowds. ಬನ್ದ ಬನ್ದವರು ನಿನ್ದಿಸಿದರೈ ಗಣ್ಡ ಸತ್ತ ದುಃಖ ಬಿಟ್ಟು ಹೋದೀತೇ? (Prv.). — ಬರುತ್ತಾ ಬರುತ್ತಾ. = ಬರ ಬರುತ್ತ. (My.). ಬರುತ್ತಾ ಬರುತ್ತಾ ರಾಯನ ಕುದುರೈ ಕತ್ತೈ ಆಯಿತು (Prv.). — ಬರು ಹೋಗು. = ಬರ ಹೋಗು (My.). ಬರು ಹೋಗುವ ಪಾನ್ಥಸ್ಥರು (B. 4, 155).

  2. 2.

    = ಬರಿ, etc. bareness, etc. [ಜಂಗಮ ಪಾದೋದಕ ಪ್ರಸಾದವಿಲ್ಲದವರನೌಲ್ಲೈ ನೌಲ್ಲೈ;ಅವರು ಬರುಕಾಯಿಗಳಮ್ಬೈ Cv. 284]. — ಬರುಗೈಣ್ದೈ. -ಕೈಣ್ಣ. an uncovered live-coal. ಬರುಗೈಣ್ಡದೌಳು ಸುಟ್ಟ ಅಡಗು (ಭೂತಿ Mr. 217). — ಬರಿಗೈಯ್-ಕೈಯ್ an empty hand (Cpr. 2, 43). — ಬರುಗೋಣಿ mere sack-cloth (ಕನ್ದಣಿಕೈ Mr. 350). — ಬರುಚೈನ್ನ (Śmd. 78 Mḍb.). a handsome man and nothing besides. — ಬರುದೌರೈವೋಗು. -ತೌರೈ -ಪೋಗು to become useless like a river gone dry. ಶರಣು ಶರಣೈನಲರಿಯುದೈ ಬರುದೌರೈವೋದಿರಲ್ಲ Cv. 75, 197]. — ಬರುನೈನಹು = ಬರಿನೈನಹು q. v. — ಬರುಬ = ಬರುವ.ಪೋಯ್ದೌಡೈ ಬರುಬಂ ಪೌಯಿ ಲ್ವೈತ್ತನ್ತೇನುಮನರಿಯದೈ ಪರಿಭವಾನಿಲಂ ಶೋಕಾನಲನಿರ್ಮಡಿಸೈ Pb. 8, 70 va.]. — ಬರುಮಾತು = ಬರಿಮಾತು (ಪ್ರಲಾಪ Mr. 88). see s. ಮಾತುಗುಟ್ಟು-ಬರುಮೈಯ್. a naked body (Cpr. 8, 64). — ಬರುವ (fr. ಬರಿದು Śmd. 185). a vain man. [ಬರುವಂ ಸಾಥಿಯಿಲ್ಲ ಮೈಯ್ಗೈ ಮರೈಯುಂ ತಾನಿಲ್ಲ Pb. 12, 207; — ಬರುವಾತು. -ಮಾತು = ಬರುಮಾತು.ಕೇಳ್ದ ಮಾತರಿಯದ ಮಾತು ತಮ್ಮ ಬರುವಾತುಗಳೌಳ್ ಪುದಿದೈಗ್ಗರೈಯ್ದೈ ಕಣ್ಣೈರೈವಿನಂ Pb. 4, 95].

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to come towards or in; to arrive.

  2. 2.
    noun

    = ಬರಿ2.

  3. 3.
    noun

    a kind of tall reed.

  4. 4.
    verb

    to begin to grow; to shoot forth (as a plant from a seed).

  5. 5.
    verb

    (a seed or plant) to put forth buds or shoots.

  6. 6.
    verb

    (a plant) to have flowers and fruits in plenty.

  7. 7.
    verb

    to go forward; to proceed ahead.

  8. 8.
    verb

    to join or unite with.

  9. 9.
    verb

    to be got, obtained.

  10. 10.
    verb

    to be born or produced; to come into existence.

  11. 11.
    verb

    to burst suddenly into percepion; to flash.

  12. 12.
    verb

    to happen; to occur.

  13. 13.
    verb

    to become possible; to be feasible.

  14. 14.
    verb

    to come under another's hold, control.

  15. 15.
    verb

    ಬರತೆಗೆ baratege = ಬರಸೆಳೆ; ಬರಮಾಡು bara māḍu to cause to come; ಬರಬರ bara bara gradually; slowly; in order; ಬರಹೇಳು bara hēḷu to ask (another) to come; ಬಂದ ದಾರಿಗೆ ಸುಂಕವಿಲ್ಲದಿರು banda dārige sunkavailladiru (one's effort) to become useless; ಬಂದ ದಾರಿ ಹಿಡಿ banda dāri hiḍi (fig.) to go back without getting what one wanted;ಬಂದ ಬರವು banda baravu the reason for (one's) coming; ಬಂದು ಹೋಗಿ ಮಾಡು bandu hōgi māḍu to visit often (as to retain the relation); ಬರಗೊಡು baragoḍu to allow to come; 2. to cause to happen; ಬರವಾರು baravāru to expect (eagerly) another's arrival; ಬರಮಾಡಿಕೊಳ್ಳು bara maḍikoḷḷu to receive hospitably; to welcome; ಬರಸೆಳೆ bara seḷe to pull (another person) towards as to embrace to show one's love, affection, gratitude, etc.; ಬರು ಬರುತ್ತಾ baru baruttā gradully; during the course of time or events; as time passes.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    ⦅imp. ಬಾ past ಬಂದ್-⦆1 (move) to arrive, to come ű ನಾನು ಹತ್ತು ಘಂಟೆಗೆ ಬರಲಾ ? Shall I come at ten? 2 (occur) to happen, to occur (as a disease, pain, fit, etc.) ű ಸಿನಿಮಾಕ್ಕೆ ಹೋದರೆ ನನಗೆ ತಲೆನೋವು ಬರುತ್ತದೆ. I get a headache when I go to a cinema. 3 (get) to accrue, to come into one’s possession ű ಈ ಕೆಲಸ ಮಾಡಿದರೆ ನನಗೆ ಒಂದು ತಿಂಗಳಲ್ಲಿ ಐದು ಸಾವಿರ ರೂಪಾಯಿ ಬರುತ್ತದೆ. I get five thousand rupees if I do this work. 4 (use) to be becoming, to be fit, to be useful ű ಈ ಕತ್ತಿ ಈ ಕೆಲಸಕ್ಕೆ ಬರುವದಿಲ್ಲ. This knife cannot be used for this work. 5 (comp.) to suffice for ű ಈ ಅಕ್ಕಿ ಹತ್ತು ದಿವಸಕ್ಕೆ ಬರುತ್ತದೆ. This rice is sufficient for ten days. 6 (can) to be able ű ಅವಳಿಗೆ ಹಿಂದಿ ಬರುತ್ತದೆ. She knows Hindi. v.aux. 1 (can) to be able ű ನನಗೆ ಕನ್ನಡ ಮಾತಾಡಲು ಬರುತ್ತದೆ. I can speak Kannada. 2 (gram.) an auxiliary verb denoting the phase similar to the present perfect continuous in English ű ಉಪ್ಪಲಿಗರು ಈ ಕೆಲಸವನ್ನು ಮಾಡುತ್ತಾ ಬರುತ್ತಿದ್ದಾರೆ. Salt-makers have been doing this work.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0