ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಾಯು

ಉಚ್ಚಾರಣೆ: bāyu
ಮೂಲ: Ka. D5350

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to extend beyond or above the normal or surrounding level (as a part of the body as a result of disease or injury); to swell.

  2. 2.
    verb

    to be or become filled (with pride, indignation, self-importance, etc.); to swell; to elate.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (grow) ⦅past ಬಾತ್-⦆to swell, to tumefy (as a part of body)

ಕಿಟ್ಟೆಲ್ ನಿಘಂಟು

  1. 1.

    = ಬಾ 2. to swell (My.; [Tu. ಬಾಪು]; Te. ವಾಚು; T., M. ವಾಯ್). P. p. ಬಾತು (My.; Bp. 32, 52; 39, 64; 46, 58). ಮಲನಾಡಿನಲ್ಲಿ ಸೀತಧಾತುಗಳುಣ್ಟು, ಬಾತಿಹವು ಕುಕ್ಷಿಗಳು, ಪಾರತವು ಮರದಿ;ತಿರಿದುಮ್ಬ ನಾಡಿಗೈ ಯಾತಕೈ ಬಹರು? (Sp.). ಅಂಗುಷ್ಟ ಬಾತರೈ ಪರ್ವತವಾದೇತೇ? -ಬಾತವರು ಬದುಕುವದಿಲ್ಲ, ಸೀತವರು ಸಾಯುವದಿಲ್ಲ. -ಬಾತಿದ್ದವನಿಗೈ ಹೂಸಿದಷ್ಟು ವಾಸಿ (Prvs.). see Prv. s. ಬೈರಳು.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಊದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada