ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಾರಿಸು

ಉಚ್ಚಾರಣೆ: bārisu
ಮೂಲ: Ka. caus *D5380

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to play a musical instrument.

  2. 2.
    verb

    to act in opposition; to oppose.

  3. 3.
    verb

    to whip viciously; to lash; to slash.

  4. 4.
    verb

    to hit with a hand heavily; to deliver a heavy blow.

  5. 5.
    verb

    to give a warning; to warn.

  6. 6.
    verb

    to remove; to ward off; to prevent from happening or affecting.

  7. 7.
    verb

    to chide heavily or talk contemptuously.

  8. 8.
    verb

    to give up, leave (something) completely or for ever; to abandon.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (mus.) to play on《a musical instrument》 2 (beat) to beat (with hand, rod, whip, etc) ű ಅವನಿಗೆ ನಾಲ್ಕು ಬಾರಿಸಿದರೆ ಬುದ್ಧಿ ಬರುತ್ತದೆ. He will realise if beaten a few times.

ಕಿಟ್ಟೆಲ್ ನಿಘಂಟು

  1. 1.

    to cause to tremble, throb or quiver; to set in rapid motion, to shake, as a weapon (ಅಳ್ಳಿರಿಸು Ct. I, 87). ಮುಳ್ಗಳ್ ಅಂಘ್ರಿಯಂ ಬಾರಿಪುದೈನ್ದು, ಬಿಟ್ಟುದೈ ಮದದ್ವಿರದಂ ಗಹನಪ್ರಚಾರಮಂ? (Rśv. 13, 19). ಕೂರಂಕುಶಮಂ ಬಾರಿಸುತಮ್ ಆನೈಗಳನಾ ಚೋರರ ವಾರಣದೌಳ್ ಅಣಿದು ನೂಂಕಿದರ್ ಆಗಳ್ (Abh. P. 13, 73).

  2. 2.
    1.

    = ವಾರಿಸು (Ct. II, 73). to restrain, to keep back, to keep off, to ward off; to prevent; to impede, to check, to stop; to remove; to destroy. [ಪೌಳಿಲಂ ತವೈ ತಿನ್ದನಲ್ಲಣಂ ಬಾರಿಸಲಾರುಮಿಂ ಜವನ ಬಾರಿಯೌಳಿಕ್ಕುವೈನೈನ್ದು Pb. 3, 31; Vr. 43, 17; Ap. 3, 4]. ಅಂಗದ ಅಣ್ಟು ಬಾರಿಸುವುದು (ಆಚಮನ, ಉಪಸ್ಪರ್ಶನ Hlā.). ಬಾರಿಸುವುದು, ಬಿಡದೈ ಜಡಿದು ವನದೇವತೈಗಳ್ (Śmd. 109). ದೇವಿಯರಿರಾ, ಕಡುಕೈಯ್ದು, ಕೃತಾನ್ತನ್ ಇನ್ತು ನಿರ್ನೈರಮ್ ಎಳೈದುಯ್ಯೈ, ಬಾರಿಸದೈ ಕೈಮ್ಮನೈಯುಪೇಕ್ಷಿಸಿ, ನೋಡುತಿರ್ಪುದೇ? (112). see Abh. P. 6, 165; 7, 35; 8, 53; 9, 151 va.; 11, 72; 14, 34 va.; 15, 74 va., 16, 39 va.

  3. 3.
    2.

    to become weighty or great, to increase [ಕ್ಷೀರೋದ ವಾರಿಧಾರಿ ಪೂರದ ಚೈಲ್ವಿಂಗೈ ಸೈಣಸುವನ್ತಭಿನವ ನೀಹಾರದ ಬೈಳ್ವನೈ ಬಾರಿಸಿ ಬಾರಿಸಿ ಪಾಣ್ಡುಕ ಶಿಳಾತಳಂ ಸೌಗಯಿಸುಗುಂ Ap. 7, 73]; (Rām. 6, 35, 36).

  4. 4.
    3.

    = ಬಾರಿಸು. to play a musical instrument. ಪರೈಗಳುಮಂ ಬಾರಿಸಿ Pb. 2, 74 va.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚಾವಟಿಯಿಂದ ಹೊಡೆ.
    2. ಜೋರಾಗಿ ಏಟುಕೊಡು.
    3. ನಿರೋಧಿಸು.
    4. ಎಚ್ಚರಿಕೆ ಕೊಡು.
    5. ಪರಿಹರಿಸು.
    6. ಹೀಯಾಳಿಸು.
    7. ಬಿಡು.
    8. ವಾದ್ಯವನ್ನು ನುಡಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada