ಬೆಚ್ಚಗೆ
ಅಲರ್ ನಿಘಂಟು (ವಿ. ಕೃಷ್ಣ)
-
1.
adverb
giving warmth (against cold).
-
2.
adverb
providing a feeling of comfort and coziness.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adv.
1 (heat) warmly ű ತುಂಬ ಚಳಿ ಇದೆ. ಬೆಚ್ಚಗೆ ಬಟ್ಟೆ ಹಾಕಿಕೊ. It is very cold. Put on warm clothes. 2 (peace) þfig.ß happily, comfortably (after experiencing difficulty or in the middle of crisis) ű ಕಾರ್ಖಾನೆಯಲ್ಲಿ ಮುಷ್ಕರ ನಡೆಯುತ್ತಿದ್ದಾಗ ಯಜಮಾನ ಮನೆಯಲ್ಲಿ ಬೆಚ್ಚಗೆ ಕುಳಿತಿದ್ದ. The owner was sitting comfortably at home while the strike was going on in the factory.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0