ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೆರಕೆ

ಉಚ್ಚಾರಣೆ: berake
ಮೂಲ: Ka. D5407

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    something made by mixing; a combination of ingrediets, kinds (retaining their individual physical and chemical characters).

  2. 2.
    adjective

    mixed; made by combining two or more ingredients; blended.

  3. 3.
    noun

    sexual intercourse; copulation.

  4. 4.
    adjective

    characterised by much action and skill; active; agile; clever.

  5. 5.
    adjective

    (derog.) of mixed breed or born of parents not legally married.

  6. 6.
    noun

    agreement in feeling, action, ideas, interests, etc.; peaceable or friendly relations; harmony.

  7. 7.
    adjective

    ಬೆರಕೆ ಸೊಪ್ಪಿನ ಸಾರು ಚಂದ, ಸೂಳೆಯ ಮಕ್ಕಳು ಚಂದ berake soppina sāru canda, sūḷeya makkaḷu canda (derog. prov.) the offsprings of illegal or immoral parenthood are characterised by beauty and dexterity.

  8. 8.
    noun

    (dial.) an active, agile and intelligent person.

  9. 9.
    noun

    (derog.) sexual relation between persons not married to each other.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mix) 1 mixture, blend 2 blending, mixing ű ಇಂಗ್ಲಂಡಿನಲ್ಲಿ ಚಹಾ ಬೆರಕೆ ಮಾಡಿ ರಫ್ತ್ ಮಾಡುತ್ತಾರೆ. British people export tea after blending. 3 adulteration

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೇರಿರುವುದು.
    2. ಕೂಡುವುದು.
    3. ಹೊಂದಾಣಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada