ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೇಱೆ

ಉಚ್ಚಾರಣೆ: bēṛe
ಮೂಲ: Ka. D5548

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    separately; differently.

  2. 2.
    noun

    that which is not the same; a separate one; the other one.

  3. 3.
    adjective

    not the same; distinct; separate; other; different.

  4. 4.
    noun

    the qualty of being distinguished from others.

  5. 5.
    noun

    another person; a third person.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (adj.) (comp) 1 different, not equal, separate, apart 2 without peer, extraordinary adv. (comp) separately, apart from it

ಕಿಟ್ಟೆಲ್ ನಿಘಂಟು

  1. 1.

    = ಬೇರ್ separation, etc.; separate, apart, different, other, else; separately, etc. (My.; ಅನ್ಯವಾಗಿ Śmd. 74 Cm.; Tu. ಬೇತೈ Te. ವೇರೈ T., M. ವೇರೈ); further (Bp. 36, 28; ತಿರ್ದಿ ನರನ್ ಉದ್ದಮಿಸೈ ಬೇರೈಳ್ದಂ Śmd. 280). [ನೀಂಬೇರೈಮಗೈ ಸುಯೋಧನನೇಂ ಬೇರೈಯೈ Pb. 7, 63; ಪರಮ ಜಿನೇನ್ದ್ರ ವಾಣಿಯೈ ಸರಸ್ವತಿ ಬೇರದು ಪೈಣ್ಣರೂಪಮಂ ಧರಿಯಿಸಿ ನಿನ್ದುದಲ್ತು Ap. 1, 9]. ಬಗೈಯೌಳ್ ಪೈರತೌನ್ದನ್ ಅಣಂ ಬಗೈಯಲ್ ಗಡ ನಿನಗೈ ಸುಮತಿ ಬೇರೌಂ ಬೇರೈಂ (Śmd. 277; Kāvy. I, 5, 39). ಬೇರೈಲ್ಲಿ? (Bp. 57, 70). ಬೇರೇಂ ಗತಿಗಳುಣ್ಟೇ? (51, 6). ಬೇರೈ ಪಾಣ್ಡವರಿರಲಿ ! ರಾಯನ ನೂರು ಮಕ್ಕಳು ಪುರವನಾಳಲಿ! ಬೇರೆ ಕೌರವರಿರಲಿ! ಪಾಣ್ಡವರಾಳಲಿ ಇಭಫುರಿಯ! ನೂರರೊಡನೆ ಅಯ್ವರನು ಧರಿಸಿರಲಾರದು ಪುರಿ (Bh. 1, 8, 3). ಬೇರೇನು? (2, 13, 24). ನೃಪತಿಲಕರಿದ್ದರು ಬೇರೈ ರಚಿಸಿದ ರಾಜ ಭವನದಲಿ (2, 13, 14). ಗುಡಿಯ ಬೋದಿಗೈ ಕಲ್ಲು, ನಡುರಂಗ ತಾ ಕಲ್ಲು, ಕಡೈ ಮೂಲೈ ಸೈರಗು ತಾ ಕಲ್ಲು; ವರವನು ಕೌಡುವಾತ ಬೇರೈ (Sp.). see Cpr. 3, 16; 8, 42; J. 3, 18. — ಬೇರೂರ್. -ಊರ್. ಬೇರೂರು. another town or village (Cpr. 5, 66 va.; V. 9, 71 va.; B. 3, 72; see Sp. s. ಬಾಯಾರು). — ಬೇರೈ ಬೇರೈ rep. separately, one by one, severally; separate, different; various, many (ಪೃಥಗರ್ಥಂ Śmd. 392; ಪ್ರತ್ಯೇಕ 255 Cm.; ಒನ್ದೌನ್ದಾಗಿ 352 Cm.; ಪರಸ್ಪರ, ಮಿಥಸ್, ಅನ್ಯೋನ್ಯ, ಇತರೇತರಪರಸ್ಪರ Hlā.; ಇತರೇತರ, ಅನ್ಯೋನ್ಯ, ಪರಸ್ಪರ Mr. 437). ಹಿಮವತ್ ನಿಷಧ ವಿನ್ಧ್ಯ ಮುನ್ತಾದವುಗಳೈಲ್ಲಾ ಪ್ರಸಿದ್ಧಗಳಾದ ಆಯಾ ಬೈಟ್ಟಗಳ ಬೇರೈ ಬೇರೈ ಹೈಸರುಗಳು (Si. 115). ಬೇರೈ ಬೇರೈ ರೂಪವುಳ್ಳದು (ವಿವಿಧ, ಬಹುವಿಧ, ನಾನಾ ರೂಪ, ಪೃಥಗ್ವಿಧ 279). ಒನ್ದೌನ್ದು ಕಟ್ಟಿಗೈಯನ್ನು ಬೇರೈ ಬೇರೈ ಮಾಡಿ ಮುರಿಯ ಹೇಳಿದನು (B. 2, 30). ಬೇರೈ ಬೇರೈ ಮಾಡು (ಹಿಂಜು G.). see Bp. 51, 6; Bh. 2, 13, 9. 12; Rśv. 5, 22 va.; 6, 11 va.; J. 2, 27; Si. 170. 237. 284. — ಬೇರೈ ಮಾಡು to separate (B. 4, 27; G. 382. 532). ಬೇರೈ ಮಾಡಿದರೈ ನಾರೋದು ತಪ್ಪಿತೇ? (Prv.). 2, to change, to alter (v. t., My.). — ಬೇರೈಯಾಗು. -ಆಗು. (also ಬೇರಾಗು, see Sś. s. ಮೆಳೆ). to become separate, to separate (v. i.); to be removed or withheld; to become different, changed, etc. ಬೇರೈಯಾಗಿರುವಿಕೈ (ಪ್ರಕಾರ, ಭೇದ Si. 448). ಇಬ್ಬರು ಮಕ್ಕಳು ತಲೈಗೈ ಅಯ್ದು ಸಾವಿರ ರೂಪಾಯಿ ಪಾಲು ಹಂಚಿಕೌಣ್ಡು, ಬೇರೈಯಾದರು (B. 2, 25). ಬೇರೈಯಾದರೂ ಹಾರ್ಯಡೋದು ತಪ್ಪಲಿಲ್ಲ (Prv.). see Si. 47. 183. 257. — ಬೇರೈ ವೇರೈ. = ಬೇರೈ ಬೇರೈ. rep. [ವಾಸುಗಿಯುಂರಿಯಲಾರದೈ ಬೇಸರುಗುಂದೇಶಿ ಬೇರೈವೇರಪ್ಪುದರಿಂ Kr. 1, 46; Ap. 2, 10 va.]; (Cpr. 7, 120 va.). — ಬೇರೌನ್ದು. -ಒನ್ದು. another thing, something else; another. ಪುರೋಚನನು ತಾನೌನ್ದು ನೈನೈದರೈ ದೈವಗತಿ ಬೇರೌನ್ದ ನೈನೈದುದು (Bh. 1, 8, 87). ಆ ಕುಮತಿ ಬೇರೌನ್ದು ಉಪಾಯಮಂ ಚಿನ್ತಿಸಿ (J. 28, 29). ಬೇರೌನ್ದು ದಿನ (ಅನ್ಯೇದ್ಯುಸ್); ಇನ್ನು ಬೇರೌನ್ದು ದಿನ (ಇತರೇದ್ಯುಸ್ Si. 477). see Śmd. 131; Cpr. 5, 59 va.; Bp. 41, 17; 47, 50; 48, 28; 55, 28; B. 2, 4. — ಬೇರೌಬ್ಬ. -ಒಬ್ಬ. another man; another (Si. 258; B. 4, 49).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಪ್ರತ್ಯೇಕವಾದ.

  2. 2.

    ಪ್ರತ್ಯೇಕವಾಗಿ.

  3. 3.

    1. ಪ್ರತ್ಯೇಕವಾದುದು.
    2. ವಿಶಿಷ್ಟವಾದುದು.
    3. ಇನ್ನೊಬ್ಬ ವ್ಯಕ್ತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada