ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೈ

ಉಚ್ಚಾರಣೆ: bai

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to find fault with angrily; to chide, reprimand using harsh wors; to scold.

  2. 2.
    verb

    to put in the ground and cover with earth or under the surface of water.

  3. 3.
    noun

    hollow stalks or stems of paddy after threshing, used for fodder, for bedding, for making hats, etc.; straw.

  4. 4.
    noun

    the last part of the day; the period around sunset; evening.

  5. 5.
    verb

    to install or establish firmly at.

  6. 6.
    verb

    to affend by speaking contemptuously; to insult in a jeering manner.

  7. 7.
    verb

    to mingle; to become mixed with.

  8. 8.
    verb

    to keep a person or thing bound (restraining the movement).

ಕಿಟ್ಟೆಲ್ ನಿಘಂಟು

  1. 1.

    for Kannaḍa words with this initial syllable in MSS. or books see ಬಯ್. [ಪದ್ಮಜಂ ಮದನನಂ ಬೈದನ್ತುಟೇ ಬೇಡಮಿ ಬಿನದಂ Pb. 4, 64].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಡಗಿಸು.
    2. ಪ್ರತಿಷ್ಠೆ ಮಾಡು.
    3. ಸೇರಿಕೊಳ್ಳು.
    4. ಬಂಧಿಸಿ ಇಡು.
    5. ಬಯ್ಯು.

  2. 2.

    1. ಸಂಜೆ.
    2. (ಬತ್ತದ) ಒಣ ಹುಲ್ಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada