ಬೈಲ್ಲ
ಕಿಟ್ಟೆಲ್ ನಿಘಂಟು
-
1.
coarse dark sugar, jaggory (ದಣ್ಡ, ಗುಡ Nn. 176; ಗುಡ, ಇಕ್ಷುಪಾಕ Si. 416; C.; Te.; T.; M. ವೈಲ್ಲ; B. 2, 16; 3, 46; Ch. v. 2; J. 31, 16; Si. 348). [ಅರಗು ಮೌದಲಾಗೈ ಘೃತಸಜ್ಜರಸಂ ಬೈಲ್ಲಂ ಸಣಮ್ಬಿವೈಮ್ಬಿವರಿಂ ವಿಸ್ತರಿಸಿ Pb. 3, 3]. ಮತ್ಸ್ಯಣ್ಡಿ, ಘಾಣಿತ ಎನ್ದೌಡೈ ಬೈಲ್ಲದ ಪಾಕ; ಬೈಲ್ಲವೈನ್ದೂ, ಎಮ್ಬರು (Nr.). ಬೈಲ್ಲದಿನ್ದಿನಿಯಂ (Śmd. 68. 184). ಬಲ್ಲವರೌಡನಾಟ ಬೈಲ್ಲವನ್ನು ಮೈದ್ದನ್ತೈ (Sp.). ಬೈಲ್ಲವಿದ್ದ ಕಡೈ ನೌಣ, ದಡೈ ನಾಲ್ಕಕ್ಕೈ ಮಣ. -ಬೈಲ್ಲವಿಲ್ಲದಿದ್ದರೈ ಬೈಲ್ಲದನ್ಥ ಮಾತು ಇಲ್ಲವೇ? -ಅಳುವ ಮಕ್ಕಳ ಕೈಯ್ಗೈ ಬೈಲ್ಲಾ ಕೌಟ್ಟ ಹಾಗೈ. -ಕತ್ತೈ ಬೈಲ್ಲಾ ಹೇತರೈ ಡೌಮ್ಬಗೈ ಯಾಕೈ ಬಿಕ್ಕೈ? -ಬಲ್ಲವನೇ ಬಲ್ಲ ಬೈಲ್ಲದ ಸವಿ. -ಬೈಲ್ಲದ ದೇವರಿಗೈ ಅಲ್ಲೇ ನೈವೇದ್ಯ. -ಬೈಲ್ಲದ ಗಣಪತಿಗೈ ತೌಡೈಯ ಚಿವುಟೇ ನೈವೇದ್ಯ. -ಬೈಲ್ಲ ಮುಟ್ಟಿದರೈ ಅನ್ನ ಗಟ್ಟಿ, ಸೌಸೈ ಬನ್ದರೈ ಮಾಯಿ ಗಟ್ಟಿ. -ಬೀದೀಲಿ ಬೈಲ್ಲ ಸುರಿದು, ಹಾದಿಯವರ ಸಂಗಡ ಜಗಳಾಡಿದ ಹಾಗೈ. -ಬೈಟ್ಟದ ಮೇಲೈ ಕೂತ ಬಟ್ಟ ಬೈಲ್ಲ ಬಯಸಿದ ಹಾಗೈ. -ಬೈಲ್ಲವು ಹೋಯಿತು, ಬೈಲ್ಲಕ್ಕೈ ಹತ್ತಿದ ಕಲ್ಲೂ ಹೋಯಿತು. -ಎಲ್ಲಾ ದೋಷ ಬೈಲ್ಲದಲ್ಲಿ ಪರಿಹಾರ (Prvs.). see Prvs. s. ಬಾಳೆಹಣ್ಣು, ಸವಿ 4.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada