ಬೈಸಿಕೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಬೈಸಿಗೆ.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮಂಡಿಯೂರಿ ಕುಳಿತು ಕೊಳ್ಳುವುದು.
2. ಕುಳಿತುಕೊಳ್ಳುವ ಒಂದು ಭಂಗಿ,- ರೀತಿ.
3. ಎರಡು ಕಾಲುಗಳ ಮೇಲೆ ಭಾರ ಬಿಟ್ಟು ಕುಳಿತು, ನಿಂತುಮಾಡುವುದು.
4. ಕುದುರೆಸವಾರಿಯಲ್ಲಿ ಒಂದು ಪ್ರಕಾರ, ಕುಳಿತುಮಾಡುವುದು.
5. ವ್ಯಾಪಿಸಿರುವ ಎಡೆ.
6. ದೃಢತೆ.
7. ನೃತ್ಯದ ಒಂದುಬಗೆ
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada