ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಭೀಮ

ಉಚ್ಚಾರಣೆ: bhīma

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    filling with terror; frightening; terrifying.

  2. 2.
    noun

    a thing that causes fear.

  3. 3.
    noun

    Śiva.

  4. 4.
    noun

    name of one of the heros in Mahābhārata, known for his physical strength.

  5. 5.
    noun

    Yama, the God of Death and righteousness.

  6. 6.
    noun

    (fig.) a man having extraordinary physical strength.

  7. 7.
    noun

    (fig.) (masc.) one given habitually to greedy and voracious eating; a glutton;ಭೀಮನ ಅಮಾವಾಸ್ಯೆ bhīmana amāvāsye the newmoonday of Aṣāḍa, the fourth month in the Hindu lunar calendar.

ಕಿಟ್ಟೆಲ್ ನಿಘಂಟು

  1. 1.

    = ಬೀಮ. fearful, dreadful, terrible, formidable, etc. (ಭಯಂಕರ Nn. 5; ಉಗ್ರ Mr. 512). 2, Yama (ಯಮ 5). 3, Śiva (ಶಂಕರ, ಈಶ್ವರ 5; ರುದ್ರ 512). 4, Bhīma, the second son of Pāṇḍu (ವಾಯುಪುತ್ರ, ಭೀಮಸೇನ 5; ವಾಯುಸುತ 512; ಕುರುವೈರಿ, ವಾಯುಪುತ್ರ, ವೃಕೋದರ Mr. 264). 5, a strong man (ಸತ್ರಾಣಿ, ಸತ್ವವನ್ತ 5). 6, a very valiant man, a hero (ಭಟಾಗ್ರಣಿ, ವೀರಭಟ 5; ಭಟ 512, o. r. ಬಲನ್). 7, the arm (ಭುಜ 5; ತೋಳ್ 512). 8, N. of the author of the Kannaḍa Basavapurāṇa (Bp. 1, 17; 61, 94). 9, N. of an author of a list of saṁskṛita dhātus (Śmd. 302). see Śmd. 81. 91. 98. 116. 10, N. of a king of Vidarbha. (= ಭೀಷ್ಮಕ No. 3). ಭೀಮನಿಗೆ ಭಾನುವಾರವಾದರೇನು? ಬೌಮವಾರವಾದರೇನು? ಭೋಜನ ಸಿಕ್ಕಿದರೆ ಸಯ್ (Prv.). 11, N. — ಭೀಮಯ. -ಅಯ. N. see ದಾಸಿ-. -ಭೀಮಯ್ಯ. -ಅಯ್ಯ. N. see ಗಣದಾಸಿ-.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಭಯಂಕರವಾದುದು.
    2. ಪಂಚ ಪಾಂಡವರಲ್ಲಿ ಎರಡನೆಯವನು.
    3. ಶಿವ.
    4. ವಿಷ್ಣು.
    5. ಯಮ.
    6. ಬಸವ ಪುರಾಣವೆಂಬ ಕಾವ್ಯವನ್ನು ಬರೆದ ಒಬ್ಬ ಕನ್ನಡ ಕವಿಯ ಹೆಸರು.

  2. 2.

    ಭಯಂಕರ ವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada