ಭೆಟ್ಟ
ಕಿಟ್ಟೆಲ್ ನಿಘಂಟು
-
1.
= ಬೆಟ್ಟ, ಬೇಟಿ, ಭೇಟಿ q. v. (ಸನ್ದರ್ಶನ G.). ಅರಸರ ಭೆಟ್ಟಿಗೆ ಹೊಗುವಾಗ ಒಯ್ಯುವ ಕಾಣಿಕೆ (ಉಪಗ್ರಾಹ್ಯ ಪ್ರದೇಶನ G.). — ಭೆಟ್ಟ ತಕ್ಕೊಳ್ಳು. to go to visit, to visit. ಕೂಡಿದಾಗ ತಮ್ಮ ಅಪ್ತರು ಇಷ್ಟರು ಸ್ವೇಹಿತರು ಮುನ್ತಾದವರ ಭೆಟ್ಟಿಯನ್ನು ತಕ್ಕೊಳ್ಳ ಬೇಕು (B. 4, 34; My. as ಭೇಟಿ-). — ಬೆಟ್ಟಿಯಾಗು. -ಆಗು. to meet, to fall in with, to encounter. ಅವನು ಮುನ್ದಕ್ಕೆ ಹೊಗುವಷ್ಟರೊಳಗೆ ಒಬ್ಬ ಬಡ ಸಿಪಾಯಿಯು ಭೆಟ್ಟಿಯಾದನು ಅವನಿಗೆ ಮೊದಲು ಭೆಟ್ಟಿಯಾದ ಕುಣ್ಟನು (B. 4, 124). ನನಗೆ ಅವನ. ಭೆಟ್ಟಿಯಾಯಿತು, ನನಗೂ ಅವನಿಗೂ ಭೆಟ್ಟಿಯಾಯಿತು (4, 126). 2, a visit to take place. ನನಗೆ ಅವನ ಭಟ್ಟಿಯಾಯಿತು, ನನಗೂ ಅವನಿಗೂ ಬೆಟ್ಟಿಯಾಯಿತು (My. as ಭೇಟಿ-).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada