ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಂತ

ಉಚ್ಚಾರಣೆ: manta
ಮೂಲ: Sk. maṃtʰa-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮಂತು.

  2. 2.
    noun

    a belief or judgement that rests on grounds insufficient to produce complete certainty; an opinion.

  3. 3.
    noun

    a personal view, attitude or appraisal; an opinion.

  4. 4.
    noun

    anything intended or planned; aim, end or purpose; intention.

  5. 5.
    noun

    the act or process of thinking; reflection; meditation; cogitation; thought.

  6. 6.
    noun

    any specific system of belief and worship, often involving a code of ethics and a philosophy; a religion.

  7. 7.
    noun

    theory or logical analysis of the principles underlying conduct, thought, knowledge, and the nature of the universe; philosophy.

  8. 8.
    noun

    a decision by a individual on a proposal, resolution, bill, etc. or a choice between candidates for office, expressed by written ballot, voice, show of hands, etc.; a vote.

  9. 9.
    noun

    a ticket, paper, etc., by which a vote is registered; a ballot.

  10. 10.
    noun

    ಮತ ಚಲಾಯಿಸು mata calāyisu to cast one's ballot (as in voting); to express the will or a preference in a matter by ballot, voice, etc.; ಮತ ನೀಡು mata nīḍu = ಮತ ಚಲಾಯಿಸು; ಮತ ಕೊಡು mata koḍu = ಮತ ಚಲಾಯಿಸು; ಮತ ಹಾಕು mata hāku = ಮತ ಚಲಾಯಿಸು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (tool) 1 churner, churning stick 2 supernatant fluid of curd

  2. 2.
    n.

    1 (think) opinion, view, way of thinking ű ಮತಭೇದ difference of opinion 2 (think) system of opinions, doctrine ű ಬೌದ್ಧಮತ Buddhism 3 (soc.) vote, ballot ű ಮತದಾನ polling

ಕಿಟ್ಟೆಲ್ ನಿಘಂಟು

  1. 1.

    thought, understood, believed; conceived, imagined; considered; esteemed; intended. 2, a thought, an idea, an opinion, a view; sanction (Kāvy. III, 3, B, 13; Kk. 57); a doctrine, a creed, a tenet (Bp. 50, 47); a sect; design, aim, purpose (Bp. 50, 22). ಮತಕ್ಕೈ ಭೇದವಾದರೈ ನೀತಿಗೈ ಭೇದವೇ? ಮತದ ಸ್ವರೂಪ ಕೋತಿ ಬಲ್ಲದೇ? - ಮತ ಬಿಟ್ಟರೂ ಮದ ಬಿಡಲಿಲ್ಲ- (Prvs.).

  2. 2.
    1.

    Tbh. of ಮನ್ಧ (Śmd. 338). a churning-stick (ಕಡೈಗೋಲ್ 338). 2, the upper part of curds (ಮೌಸರ ಮೇಲಣ ನಿಡಿ 338).

  3. 3.
    2.

    Tbh. of ಮತ್ 1. possessing, etc. (Śmd. 108).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಭಿಪ್ರಾಯ.
    2. ಉದ್ದೇಶ.
    3. ಆಲೋಚನೆ.
    4. ತತ್ವ.
    5. ಆಯಾ ಧರ್ಮಗಳಲ್ಲಿ ವಾಡಿಕೆಯಾಗಿರುವ ಧರ್ಮ ಸಂಬಂಧವಾದ ಆಚಾರ,- ಸಂಪ್ರದಾಯ.
    6. ಜಾತಿ.
    7. ಚುನಾವಣೆಗಳಲ್ಲಿ ಜನರು ತಮ್ಮ ಆಯ್ಕೆಯನ್ನು ಕುರಿತು ಸೂಚಿಸುವ ಅಭಿಪ್ರಾಯವನ್ನು ಗುರುತಿಸಿರುವ ಚೀಟಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada