ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಂತಣ

ಉಚ್ಚಾರಣೆ: mantaṇa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮಂತು; - 1.

  2. 2.
    noun

    a counselling with persons in close circles; a private and intimate counselling.

  3. 3.
    noun

    subjugation of one's opponent, passion, etc.

  4. 4.
    noun

    an excellent political policy or wisdom.

  5. 5.
    noun

    the act of advising.

  6. 6.
    noun

    the advice given.

  7. 7.
    noun

    opinion; viewpoint; judgement.

  8. 8.
    noun

    a secret place.

  9. 9.
    noun

    (fig.) a close circle of friends who share a common interest or background; coterie.

  10. 10.
    noun

    ಮಂತಣದ ತೊಟ್ಟಿ mantaṇada toṭṭi = ಮಂತಣಶಾಲೆ; ಮಂತಣದ ಮಂದಿರ mantaṇada mandira = ಮಂತಣಶಾಲೆ; ಮಂತಣದ ಸಾಲೆ mantaṇada sāle = ಮಂತಣಶಾಲೆ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಪ್ತರೊಂದಿಗೆ ಯಾವುದಾದರೂ ಗಹನವಾದ ವಿಷಯವನ್ನು ಗುಟ್ಟಾಗಿ ಆಲೋಚಿಸುವುದು.
    2. ಆಲೋಚನೆ.
    3. ಏಕಾಂತ ಸ್ಥಳ.
    4. ಗುಂಪು.
    5. ಕಡೆಗೋಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada