ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಂತ್ರಿ

ಉಚ್ಚಾರಣೆ: manti
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (masc.) a learned person who can interprete the vedic hymns exactly.

  2. 2.
    noun

    a man who supposedly cures diseases, phobia, etc. by reciting appropriate hymns.

  3. 3.
    noun

    a man who practices sorcery; a black magician; a wizard; a sorcerer.

  4. 4.
    noun

    (masc.) an experienced person in counsel.

  5. 5.
    noun

    a member of a state cabinet, who is independently in charge of administration of a department; a minister.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    mf.

    (pol.) minister

ಕಿಟ್ಟೆಲ್ ನಿಘಂಟು

  1. 1.

    = ಮನ್ತು. 2. knowing vedic texts; — knowing incantations, a conjurer. 2, clever in counsel; a king's councillor, a minister (ವಿಶ್ವಕರ್ಮ Nn. 40; Mr. 520). see ಅಷ್ಟಾದಶ ಪ್ರಧಾನಿ. ಮನ್ತ್ರಿ ಅರಸ್ಥಾನಕ್ಕೈ, ತನ್ತ್ರಿ ದೇವಸ್ಥಾನಕ್ಕೈ. -ಮನ್ತ್ರಿಯ ಮನೈಹಾಳು, ತನ್ತ್ರಿಯ ಕುಲ ಹಾಳು (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವೇದವನ್ನು ಬಲ್ಲವನು.
    2. ಮಾಟಗಾರ.
    3. ರಾಜನಿಗೆ ಸಲಹೆಗಳನ್ನು ಕೊಡುವವನು.
    4. ಪ್ರಜಾತಂತ್ರದಲ್ಲಿ ರಾಜ್ಯದ ಅಥವಾ ರಾಷ್ಟ್ರದ ಆಡಳಿತವನ್ನು ನಿರ್ವಹಿಸುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada