ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಂದತ್ವ

ಉಚ್ಚಾರಣೆ: mandatva

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮಂದತನ.

  2. 2.
    noun

    lack or deficiency of intelligence.

  3. 3.
    noun

    lack of digestion.

ಕಿಟ್ಟೆಲ್ ನಿಘಂಟು

  1. 1.

    slowness, etc. 2, dullness, stupidity, etc. ಅನ್ದ ಚನ್ದ ನೋಡಿದರೈ ಮನ್ದತ್ವ ಹೋಗುವದೇ? - ತುರಿ ಇದ್ದವಗೈ ನಾಚಿಕೈ ಇಲ್ಲ, ಮರೈ ಇದ್ದವಗೈ ಮನ್ದತ್ವ ಇಲ್ಲ. - ಚನ್ದವಿದ್ದಲ್ಲಿ ಮನ್ದತ್ವವಿರ ಬಾರದು (Prvs.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada