ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಂದಿವಾಳ

ಉಚ್ಚಾರಣೆ: mandivāḷa
ಮೂಲ: maṃdi1 + vāḷa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a common man.

  2. 2.
    noun

    tolerant behaviour that leads or has led to lenience and undue freedom.

  3. 3.
    noun

    the character or behaviour that is domineering, dictatorial; haughty or arrogant; overbearingness.

  4. 4.
    noun

    excitement caused by excess joy and expressed in one's emotionally aroused action or speech.

  5. 5.
    noun

    tender or warm feeling towards another; love; affection.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    mf.

    (people) one among the multitude, common person n. (soc.) intimate or familiar behaviour between persons of different social status (Bp.26,57; Bʰ (Kitt.))

ಕಿಟ್ಟೆಲ್ ನಿಘಂಟು

  1. 1.

    = ಮನ್ಧೈವಾಳ over familiarity leading to insolence, impertinence, arrogance (Bp. 26, 57; Bh. 4, 3, 26; Te. ಮನ್ದೈಮೇಲು). ಹರಿಯೌಳ್ ನಾರದ ಮನ್ದಿವಾಳದಿ ಮಹಾಶಾಪಂಗಳಂ ತಾಳನೇ? (Sś. 63; Dp. 136, 6).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada