ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಕ್ಕಳ್

ಉಚ್ಚಾರಣೆ: makkaḷ
ಮೂಲ: Ka. D4616

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮಕ್ಕಳು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (kin) ⦅pl.⦆children, plural of ಮಗು

ಕಿಟ್ಟೆಲ್ ನಿಘಂಟು

  1. 1.

    (Śmd. 124). ಮಕ್ಕಳು(= ಮರ್ಕಳ್) plural of ಮಗ 1, ಮಗು etc. children (ಸನ್ತಾನ, ತನುಜ Nn. 92; ಸಮುಖ, ತನೂಭವ 126; ದಾಯಿಗ, ಪುತ್ರ 140; ಪುತ್ರರು 151; C.; M.). ಮಕ್ಕಳು ಬಾಳ್ವಿ ಸತಿ (ಪುತ್ರಜೀವಿ Mr. 303). [ಚಿತ್ರಾಂಗದ ವಿಚಿತ್ರವೀರ್ಯರೈಮ್ಬ ಮಕ್ಕಳ್ ಪುಟ್ಟ Pb. 1, 73 va.; Ap. 2, 24]. ಮಕ್ಕಳುರೈ ಸಾವ ಸತಿ (ಭಿನ್ದು 303). ಮಕ್ಕಳು ಬಾಳಿದವಳು (ಭಿನ್ದು, ನಶ್ಯತ್ಪ್ರಸೂತಿ); ಮಕ್ಕಳು ಬಾಳುವವಳು (ಜೀವತ್ತೋಕೈ); ಗಣ್ಡನುಂ ಮಕ್ಕಳುಮಿಲ್ಲದವಳು (ನೀರ್ವೀರೈ Hlā.). ಮಕ್ಕಳಿಲ್ಲದ ಸಿರಿಯು ಕೌಳೈತ ತೈಂಗಿನ ಕಾಯು (Dp. 54). ಒಕ್ಕಳಿಲ್ಲದ ಊರು, ಮಕ್ಕಳಿಲ್ಲದ ಮನೈಯು...ಫಲಮೇನು? (148). ಹಲವು ಮಕ್ಕಳ ತನ್ದೈ, ತಲೈಯಲ್ಲಿ ಕೌಟ್ಟವಗೈ (a cock, Sp.). ಪುತ್ತಳಿಗಿನ್ತ ಮೇಲು ಬಂಗಾರವಿಲ್ಲ, ಮಕ್ಕಳಿಗಿನ್ತ ಮೇಲು ತೌದಲಿಲ್ಲ-ಪಕ್ಷಿಗೈ ಗೂಡು, ಮಕ್ಕಳಿಗೈ ತಾಯಿ-ಹಕ್ಕಿಯಿಲ್ಲದ್ದು ತೋಟವಲ್ಲ, ಮಕ್ಕಳಿಲ್ಲದ್ದು ಮನೈಯಲ್ಲ-ಮಕ್ಕಳ ಬಾಯಿಗೈ ಮಣ್ಣು ಸವಿ-ಮಕ್ಕಳ ಹೇಲು ತಿನ್ನುವವಳು ತುಪ್ಪದ ಗಸಿ ಬಿಟ್ಟಾಳೇ? -ಮಕ್ಕಳಿಗೈಲ್ಲ ಬೈಕ್ಕಿನ ಪಳಿದ್ಯನೇ? ಮಕ್ಕಳ ತಲೈ ನೈರೈಯಿತು, ಕೂಳು ಗಂಜಿ ಹರಿಯಿತು-ಮಕ್ಕಳ ಬಾಯಿಗೈ ಹಣ್ಣು ಕೌಟ್ಟು, ಮಣ್ಣು ಬಿಡಿಸಬೇಕು- ಮಕ್ಕಳಿಲ್ಲದವರಿಗೈ ಒಕ್ಕಳ ಹೌನ್ನು ಇದ್ದರೇನು? -ಮಕ್ಕಳಿಲ್ಲದವನಿಗೈ ಹೈಣ್ಡತಿ ಮುದ್ದು, ಹೈಣ್ಡತಿಯಿಲ್ಲದವನಿಗೈ ತಾನೇ ಮುದ್ದು-ಮಕ್ಕಳಿಲ್ಲವೈನ್ದು, ಮಯ್ಲಾರಕ್ಕೈ ಹೋದರೈ ಮೈಯ್ಯೈಲ್ಲ ಇಳಿದು ಹೋಯಿತು-ಯಾವ ದೇವರು ವರಾ ಕೌಟ್ಟರೂ ಗಣ್ಡನಿಲ್ಲದೇ ಮಕ್ಕಳಾಗದು-ಮಕ್ಕಳೈಲ್ಲ ಮನೈವಾರ್ತೈ ಮಾಡಿದರೈ ಅಪ್ಪಗೈ ಯಾಕೈ ಇಬ್ಬರು ಹೈಣ್ಡರು? (Prvs.). see Si. 185. 413; Bh. 1, 8, 3. 85; Rām. 1, 4, 3; J. 14, 29; 19, 45. 51; ಎಳೈ-, ಗಣ್ಡು-; ಹೈಣ್ಣು-; Prvs. s. ಕಾಣು and ಮನ್ದಹಾಸ-ಮಕ್ಕಳ ತಾಯಿ. = ಹಲವು ಮಕ್ಕಳ ತಾಯಿ. a scandent thorny shrub, Asparagus racemosus Willd. (ಶತಮೂಲಿ My.; -ವಚೈ, ಉಗ್ರಗನ್ಧೈ, etc., ಬಿಜೈ, ಕವಣದ ಕಡ್ಡಿ Si. 146, sic!). 2, a female doll that carries many children (My.). — ಮಕ್ಕಳಾಟಿಕೈ. -ಆಟಿಕೈ. children's play; childish behaviour (J. 31, 27; Abhā. 2, 52; Dp. 6, 3; My.). — ಮಕ್ಕಳಟಗೈ-ಆಟಿಗೈ = ಮಕ್ಕಳಟಕೈ (My.; Tu.). — ಮಕ್ಕಳುಗಳ್. = ಮಕ್ಕಳ್. (J. 28, 20). — ಮಕ್ಕಳು ಮರಿಗಳು dupl. (B. 2, 33. 48). — ಮಕ್ಕಳೌನ್ದಿಗ. -ಒನ್ದಿಗ. a man who has children (My.). — ಮಕ್ಕಳೌನ್ದಿಗಳು. -ಒನ್ದಿಗಳು. a woman whose (husband and) children are living (ಕುಟುಮ್ಬಿನಿ, ಪುರನ್ಧ್ರಿ, ಪುತ್ರಭೃತ್ಯಾದಿಕುಟುಮ್ಬಮುಳ್ಳ ಸ್ತ್ರೀ Si. 183).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada