ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಗ್ಗುಲು

ಉಚ್ಚಾರಣೆ: maggulu
ಮೂಲ: Ka. *D4717

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a position or space beside one; a side.

  2. 2.
    noun

    the right or left side of a human or animal body.

  3. 3.
    noun

    (fig.) the state of being covered or protected; protection; shelter.

  4. 4.
    noun

    ಮಗ್ಗುಲ ಹಾಸಿಗೆ maggula hāsige a sheet of cloth spread over a bed; ಮಗ್ಗುಲು ಮುರಿ maggulu muri to beat, thrash heavily; ಮಗ್ಗುಲಾಗು maggulāgu = ಮಗ್ಗುಲಿಕ್ಕು; 2. to go to one side (leaving room for another or others to pass by); ಮಗ್ಗುಲನಿಕ್ಕು maggulanikku = ಮಗ್ಗುಲಿಕ್ಕು; to turn to one side while lying (on a bed); 2. to doze or sleep light for a short time; to nap; ಮಗ್ಗುಲು ಬೇನೆ maggula bēne partial or complete loss of voluntry motion or of sensation in some part of the body; paralysis; ಮಗ್ಗುಲು ಮನೆ maggula mane a neighbouring house; ಮಗ್ಗುಲು ಹಚ್ಚು maggulu haccu = ಮಗ್ಗುಲಿಕ್ಕು; ಮಗ್ಗುಲ ರತಿ maggula rati a copulation in which both partners lie one by the side of the other.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಮಗ್ಗಲ್, ಮಗ್ಗಲು ಮುಗ್ಗಲು, ಮುಗ್ಗಿಲು, ಮುಗ್ಗುಲ್ n. 1 (loc.) side, flank ű ಮನೆಯ ಮಗ್ಗುಲಲ್ಲಿ ಮಾವಿನ ಮರ ಇದೆ. There is a mango tree by the side of the house. 2 (body) side of the body 3 (prot.) þfig.ß support, protection ű ತಾಯಿಯ ಮಗ್ಗುಲಲ್ಲಿ ಮಗು ಯಾವಾಗಲೂ ಇರಬೇಕು. The child must always be under the protection of his mother.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0