ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಗ್ನ

ಉಚ್ಚಾರಣೆ: magna
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    gone into; immersed; plunged; sunk.

  2. 2.
    noun

    a man who is plunged, sunk in or gone under the surface of.

  3. 3.
    noun

    a man who is absorbed, engrossed wholly in.

  4. 4.
    adjective

    absorbed wholly in; occupied with; engrossed in.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 (water) immersed, plunged 2 (concentr.) absorbed (in thought, meditation etc.), deep in thought ű ಶಾರದೆ ಯಾವಾಗಲೂ ಕಾದಂಬರಿಯಲ್ಲಿ ಮಗ್ನಳಾಗಿದ್ದಾಳೆ. Sharada is always absorbed in the novel.

ಕಿಟ್ಟೆಲ್ ನಿಘಂಟು

  1. 1.

    plunged, dived, immersed; sunk into; drowned; absorbed. see ಜಲ-; ನಿ-; J. 8, 41.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮುಳುಗಿದ ವ್ಯಕ್ತಿ.
    2. ಏಕಾಗ್ರತೆಯಿಂದ ಕೂಡಿದ ವ್ಯಕ್ತಿ.

  2. 2.

    ಮುಳುಗಿದ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada