ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಜ್ಜಾಸಾರ

ಉಚ್ಚಾರಣೆ: majjāsāra

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    . = ಮಜ್ಜೆ.

  2. 2.
    noun

    the core of a wood of a tree.

  3. 3.
    noun

    substance; real essence; element.

  4. 4.
    noun

    5 a thing; an object; the semen virile.

  5. 5.
    noun

    devotedness; dedication.

  6. 6.
    noun

    an oath; a promise.

  7. 7.
    noun

    the sky or ether.

  8. 8.
    noun

    any of various painful conditions of the joints and muscles, characterised by inflammation, stiffness, etc., including rheumatoid arthritis, bursitis, and neuritis; rheumatism.

  9. 9.
    noun

    very great mental pain; agony.

  10. 10.
    noun

    that which is lost.

ಕಿಟ್ಟೆಲ್ ನಿಘಂಟು

  1. 1.

    (not in Sk.). pith (ಸಾರ, ಕೈಚ್ಚು Nn. 125, o. rs. ಮಜ್ಞಾಸಾರ, ಮಬ್ಜಾಸಾರ, ಮಜ್ಜಸಾರ); substance, real essence, element (ಒಳಪು Mr. 497, o. rs. ಮಜ್ಯಾಸಾರ, ಮಜ್ಜಸಾರ & ಒಳುಹು); that which is most important (ಶ್ರೇಷ್ಠ, ಮುಖ್ಯ 125). 2, a thing (ದ್ರವಿಣ, ವಸ್ತು 125). 3, riches (ಧನ 497). 4, semen virile (ಇನ್ದ್ರಿಯ 125; ಶುಕ್ಲ 497). 5, ನಿಷ್ಠೈ (125; 497). 6, an oath (ಸೂರುಳ್ 125; 497). 7, the sky or ether (ಆಕಾಶ 125; 497). 8, morbid affection of the windy humour, rheumatism (ವಾತ Śs. as ಮಜ್ಜಸಾರ). 9, excessive trouble (ಅತೀವಕಷ್ಟ, ಅತಿಕಷ್ಟ 125). 10, sorrow, grief (ಕ್ಲೇಶ, ದುಖಃ 125; ಕ್ಲೇಶ 497). 11, ನಷ್ಟಪದ (ನಷ್ಟವಾದ ಪದ 125), ತೀರಿದೈಡೈ (497).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada