ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಡಕೈ

ಕಿಟ್ಟೆಲ್ ನಿಘಂಟು

  1. 1.

    = ಮಡಿಕೈ 1. folding, etc. [Tu.]. (My.).

  2. 2.

    = ಮಡಿಕೈ 1. a pot (ಉಖೈ, ಸ್ಥಾಲಿ, ಚರು, ಕುಮ್ಭಿ.ಪಿಠರ, ಕುಣ್ಡ Hlā.; ಉಖೈ, ಕುಮ್ಭ, ಕುಣ್ಡ, ಪಿಠರ, ಚರು, ಸ್ಥಾಲಿ, ಭಾಣ್ಡ Mr. 209; ಪಿಠರ, ಸ್ಥಾಲಿ etc. Nr.; My.; of. ಮಣಿಕೈ Mhr. ಮಡಕೀ, ಮಡಕೇಂ a water-jar; see Bp. 10, 6; 51, 59; 55, 28; B. 5, 128). ಮಣ್ಣ ಮಡಕೈ (ಉಷ್ಟ್ರಿಕೈ Hlā., Mr. 466; ಮೃಣ್ಮಯಪಾತ್ರೈ, ಉಷ್ಟ್ರಕೈ Nr. 85). ಕಡೈವ ಮಡಕೈ (ಮನ್ಥನಿ, ಗರ್ಗರಿ Nr., Śmd. 338). ಮಡಕೈಯಲಿ ಅಟ್ಟ ಶಾಕವು (ಪೈಠರ Nr.). see Prv. s. ಮಾಡು ಮಾಡು

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada