ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಡಿಕೈ

ಕಿಟ್ಟೆಲ್ ನಿಘಂಟು

  1. 1.
    1.

    (Śmd. 248). = ಮಡಕೈ. bending, folding, laying together; a fold [Tu.]; (B. 3, 106); fold, times. see ಇಮ್ಮಡಿಕೈ, ಪೌಡ-, ಪೌಡವಡಿಕೈ, ಮುಮ್-. 2, the warp ready for being introduced into the loom (S. Mhr.).

  2. 2.
    2.

    a kind of harrow or rake (ಕೋಟಿಶ Mr. 370, o. rs. ಮಲಿಕೈ, ಹಲಿಕೈ; Te. ಮಡಕೈ, a plough with bullocks complete; ಮಲಾರ, a rake used in gardens. = ಮಲಹರ?).

  3. 3.
    1.

    = ಮಡಕೈ. a pot (ಪಿಠರ, ಸ್ಥಾಲಿ, ಉಖೈ, ಕುಣ್ಡ Si. 309; ಪಿಠರ 453; My.). ಹಾಲು ಕರಿಯುವ ಮಡಿಕೈ (ಪಾರಿ Si. 485); ಮಡಿಕೈಯಲ್ಲಿ ಅಟ್ಟ ಹಿಟ್ಟು (ಉಖ್ಯ, ಪೈಠರ 313). ಮಾತಿನಾ ಜ್ಞಾನವೇ ತೂತಾದ ಮಡಿಕೈಯೇ (Sp.). ಮಡಿಕೈ ಮಾರುವವನಿಗೈ ದುಡುಕಿನ ಗವುಜಿ ಯಾಕೈ? -ಮಡಿಕೈಯೌಡಿಯ ಬೇಕಾದರೈ ಅಡಿಕೇ ಮರ ಬೇಕೇ? -ಅತ್ತೈ ಒಡೈದ ಮಡಿಕೈಗೈ ಬೈಲೈ ಇಲ್ಲ. -ಮಡಿಕೈಯ ಲಾಭ ಕುಡಿಕೈಯಲ್ಲಿ ಹೋಯಿತು (Prvs.).

  4. 4.
    2.

    = ಮಡಿಕಿ etc. a much cultivated annual pulse, etc. (ಮಪಷ್ಠಕ, ಮಪುಷ್ಠಕ G.; Z.). ಕಡಲೈಯನು ಗೋದಿಯನು ಮಡಿ ಕುದ್ದು ಬೈಳದರೂ ಸುಡಬೇಕು ನಾಡೈನ್ದವನ ಬಾಯೌಳಗೈ ಪುಡಿಗಡಬು ಬೇಳ್ಗೈ! (Sp.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada