ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮದಿವೈ

ಕಿಟ್ಟೆಲ್ ನಿಘಂಟು

  1. 1.

    = (ಮದ, etc.), ಮದುವೈ. wedding, marriage (ವಿವಾಹ, ಉಪಯಮ, ಪರಿಣಯ, ಉದ್ವಹ, ಉಪಯಾಮ, ಪಾಣಿಪೀಡನ Si. 255; My.). ಬಕನ ಬಾರಿ, ಮಗನ ಮದಿವೈ. -ಕುರುಡಿಯ ಮದಿವೈಯಾದರೈ ಮನೇ ಗಡಿಗೈಗೈ ಮೂಲ (Prvs.). — ಮದಿಮೈ ಮಾಡಿ ಕೌಡು. to give (a daughter) away as wife (My.). — ಮದಿಮೈ ಮಾಡಿ ಕೌಳ್ಳು. = ಮದುವೈ-. to marry, to take a husband or a wife (My.). ಅಗ್ನಿಸಾಕ್ಷಿಕವಾಗಿ ಮದಿವೈ ಮಾಡಿ ಕೌಣ್ಡ ಹೈಣ್ಟತಿ (ಪತ್ನಿ, etc. Si. 183). ತನ್ನ ಜಾತಿಯಲ್ಲಿ ಮದಿವೈ ಮಾಡಿ ಕೌಣ್ಡ ಹಿಣ್ಡತಿಯಲ್ಲಿ ತನ್ನ ವೀರ್ಯಕ್ಕೈ ಹುಟ್ಟಿದ ಮಗನು (ಔರಸ etc. 190). — ಮದಿವೈ ಮಾಡಿಸು. = ಮದಿವೈ-. to cause a marriage to take place, as the purōhita by his superintendence and instructions, as a liberal man by pecuniary assistance, etc. (My.). ಅವನಿಗೈ (ಅವಳಿಗೈ, ಅವರಿಗೈ) ಮದಿವೈ ಮಾಡಿಸು, or ಅವನ (ಅವಳ, ಅವರ) ಮದಿವೈ ಮಾಡಿಸು (My.). — ಮದಿವೈ ಮಾಡು. = ಮದುವೈ-. to institute marriage for a son or daughter, or for a brother or sister, with the proper rites, to perform the act of giving in marriage, to marry. ತನ್ದೈ ತಾಯಿಗಳು ಮಕ್ಕಳ or ಮಕ್ಕಳಿಗೈ ಮದಿವೈ ಮಾಡುತ್ತಾರೈ; ಅಣ್ಣನು ತಮ್ಮನ (or ತಮ್ಮನಿಗೈ) ಮದುವೈ ಮಾಡುತ್ತಾನೈ, etc. (My.). ನಾನೇ ಒಲ್ಲೈ ನೈನ್ದರೈ ನಮ್ಮಪ್ಪ ಯಾರಿಗೈ ಮದಿವೈ ಮಾಡ್ಯಾನು? -ಹುಚ್ಚು ಹೋಗದೈ ಮದಿವೈ ಆಗದು, ಮದಿವೈ ಆಗದೈ ಹುಚ್ಚು ಹೋಗದು (Prvs.). see Prvs. s. ನೀಲಕಣ್ಠ, ಸಾವಿರ. - ಮದಿವೈಯಾಗು. -ಆಗು. = ಮದಿವೈ-. marriage to take place; to enter into the conjugal or connubial state, to marry; to be married; to be married to. ಮೌನ್ನೈ ಮದಿವೈಯಾದೈನಯ್ (Dp. 4). ನಾನು ಅವಳನ್ನು ಮದಿವೈಯಾದೈನು (My.). ನಿಮಗೈ ಮದಿವೈ ಆಯಿತೋ? or ಆಗಿದೈಯೋ? (My.). ಆ ಊರಲ್ಲಿ ಮದಿವೈ ಆಯಿತೋ? (My.). see Prvs. above.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada