ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮದ್ದಳೈ

ಕಿಟ್ಟೆಲ್ ನಿಘಂಟು

  1. 1.

    = ಮದ್ದಲೈ, etc. (ಮರ್ದಲ Nr.; ಮೃದಂಗ, ಮುರಜ Hlā.; ಮೃದಂಗ Nn. 66; Mr. 80; My.; Si. 62). [ಪರುಷತರಮಕ್ಕು ಮೌತ್ತುಂಗರಡೈಯ ಮದ್ದಳೈಯ ಜರ್ಝರ ಧ್ವನಿಗಳವೋಲ್ Kr. 1, 53]. ಅಮಗದಲ್ಲಿ ಪಾತ್ರವಾಡುವಾಗ ಮದ್ದಳೇ ಎರವು ಬೇಡಿದರನ್ತೈ. -ಒರಳುಹೋಗಿ, ಮದ್ದಳೇ ಸಂಗಡ (or ಹತ್ತರ) ದೂರು ಹೇರಿದ ಹಾಗೈ. -ಬಾರು ಬಿಗಿದರೈ ಮದ್ದಳೈ, ನಾರಿ ಇದ್ದರೈ ಶೋಭನ (Prvs.). see ಜವಳಿದ್ದವಳೈ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada