ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಧ್ಯೆ

ಉಚ್ಚಾರಣೆ: madhye
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    in an intermediate space, position; between.

  2. 2.
    noun

    (rhet.) in a drama a middle-aged heroine.

  3. 3.
    adverb

    in an intermediate time; between.

  4. 4.
    noun

    (rhet.) the character of a heroine that is neither noble nor villainous.

  5. 5.
    noun

    (pros.) one of the twenty six syllabic-prosodies.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (loc.)⦅gen.⦆1 in the middle, at the centre ű ದೊಡ್ಡವರು ಮಾತಾಡುವಾಗ ಮಧ್ಯೆ ಮಾತಾಡಬಾರದು. Don’t talk in the middle while the elders are talking. = ನಡುವೆ (naḍuve) 2 in the middle (of), at the centre (of) ű ಪುಷ್ಕರಿಣಿಯ ಮಧ್ಯೆ ಮಂಡಪ ಇದೆ. There is an open shed in the middle of the temple pond. 3 between ű ನಮ್ಮ ಮಧ್ಯೆ ಏನೂ ತಪ್ಪುತಿಳಿವಳಿಕೆ ಇಲ್ಲ. There is no misunderstanding between us.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ನಾಯಿಕೆಯರಲ್ಲಿ ಒಂದು ಬಗೆ.

  2. 2.

    ನಡುವೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada