ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಧ್ಯಾಹ್ನ

ಉಚ್ಚಾರಣೆ: madhyāhna

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the middle of the day; the noon.

  2. 2.
    noun

    ಮಧ್ಯಾಹ್ನ ಮೀರು madhyāhna mīru (the noon) to pass by; to elapse; 2. (middle age in one's life) to pass by; to become aged; ಮಧ್ಯಾಹ್ನ ಸಾಗಿಸು madhyāhna sāgisu (fig.) to make a living.

ಕಿಟ್ಟೆಲ್ ನಿಘಂಟು

  1. 1.

    = ಮದ್ದಿನ, ಮಧ್ಯಾನ, ಮಧ್ಯಾನ್ನ. midday, noon. ಮಧ್ಯಾಹ್ನ ತಿಳಿಯದವ ಗದ್ಯಾಣದ ನೋಟ ಬಲ್ಲನೇ? -ಮಧ್ಯಾಹ್ನದ ನೈಟ್ಟನಲ್ಲ, ಸಂಜೇ ಮರೈಯಲ್ಲ (Prvs.). see ಮಟ್ಟ-; Prv. s. ಮಧ್ಯಸ್ಥ. -ಮಧ್ಯಾಹ್ನಮಲ್ಲಿಗೈ. the marvel of Peru or four-o'clock flower, Mirabilis jalappa Lin. (St. & Pl.). 2, = ಬನ್ಧೂಕ, ರಕ್ತಕ (G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ನಡುಹಗಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada