ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಯ್ದನ

ಮೂಲ: A53(a)

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಮಯ್ದುನ, ಮಯಿದುನ, ಮೆಯ್ದುನ. ಮೈದುನ m. (kin) 1 sister’s husband 2 husband’s younger brother 3 wife’s younger brother [A53(a)] (My. (Kitt.))

ಕಿಟ್ಟೆಲ್ ನಿಘಂಟು

  1. 1.

    = ಮಯ್ದುನ etc. (My.).

  2. 2.

    = (ಮದವನ), ಮಯಿದ, ಮಯಿದುನ, ಮಯ್ದ, ಮಯ್ದನ a connection, friend, or husband (see ನೈಯ್ದಿಲ-); a sister's husband (Abh. P. 10, 168); a husband's brother (My.); a wife's brother (ಸ್ವಸ್ರೀಯ, ಶ್ಯಾಲಕ Nn. 124; J. 31, 65; My.); [ಅನ್ನೈಗಂ ತನ್ನ ಮಯ್ದುನನಪ್ಪಮೋಘಾಸ್ತ್ರ ಧನಂಜಯನ ಬರವಿನ ಸನ್ತಸದೌಸಗೈ ಪಡೈಮಾತಂ ಮುನ್ದುವರಿದರಿಪುವನ್ತೈ Pb. 4, 32 va.]. ವಿಷ್ಣುವಿನ ಮಯ್ದುನಂ ಚನ್ದ್ರನಕ್ಕು (Mr. 19); a brother's son in his relation to a sister's son (J. 8, 49; 24, 52; Śśv. 5, 50; My.; see T., etc. s. ಮದವನ, ಬಾವ etc.; Mhr. ಮೇಹುಣಾ a wife's brother; a sister's husband; cf. also ಮೈಥುನ); [Tu. ಮಯಿತ್ನೈ].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada