ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾಯ್ಲಾರ

ಕಿಟ್ಟೆಲ್ ನಿಘಂಟು

  1. 1.

    N. of a Daitya or demon (Śāstrasāra in W. v. 1259). 2, N. of a place (in S. Mhr.) and of a liṅga there. ಕೌಂಕಣಾ ಸುತ್ತಿ, ಮಯ್ಲಾರಕ್ಕೈ ಹೋದ ಹಾಗೈ. - ಮಕ್ಕಳಿಲ್ಲವೈನ್ದು, ಮಯ್ಲಾರಕ್ಕೈ ಹೋದರೈ ಮೈಯ್ಯಲ್ಲಾ ಇಳಿದು ಹೋಯಿತು. - ಮಕ್ಕಳ ಬಯ್ಕೈಯಿರಕ್ಕೈ ಹೋದರೈ ಇದ್ದ ತೂತು (ಯೋನಿ) ಮುಚ್ಚಿ ಹೋಯಿತು (Prvs.). see Bp. 23, 19; ರಣ-. -ಮಯ್ಲಾರದೇವರು. = ಮಯ್ಲಾರಲಿಂಗ. (My.). — ಮಯ್ಲಾರಲಿಂಗ. N. of a liṅga (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada