ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಲೆ

ಉಚ್ಚಾರಣೆ: male
ಮೂಲ: Ka. D4729, *D4741

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to behave insolently, impudently; to be haughty.

  2. 2.
    noun

    a hill or mountain.

  3. 3.
    verb

    to become muddy; to have the sediment stirred.

  4. 4.
    noun

    a forest on and around a mountain.

  5. 5.
    verb

    to resist defiantly.

  6. 6.
    noun

    a region consisting mainly of hills and mountains.

  7. 7.
    noun

    an inhabitant of this region.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (soc.) to be haughty, to be puffed up, to be insolent, to act in an overbearing manner n. (pride) overbearing conduct (Kitt.)2

  2. 2.
    vi.

    (conf.) to resist, to confront

  3. 3.
    n.

    (geo.) 1 mountain (lower than parvata and higher than ಬೆಟ್ಟ) 2 mountainous and richly vegetated area

  4. 4.
    vi.

    (dirt) to become turbid (as well water, etc.) ű ಉಪಯೋಗಿಸದೆ ಇದ್ದರೆ ಬಾವಿನೀರು ಮಲೆಯುತ್ತದೆ. If not used, the well water becomes turbid.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉದ್ಧಟತನದಿಂದ ಕೂಡಿರು.
    2. ಎದುರಿಸು.
    3. ಬಗ್ಗಡವಾಗು.

  2. 2.

    1. ಬೆಟ್ಟ.
    2. ಬೆಟ್ಟವನ್ನು ಆವರಿಸಿರುವ ಕಾಡು.
    3. ಬೆಟ್ಟಸೀಮೆಯ ಪ್ರದೇಶ.
    4. ಬೆಟ್ಟದಲ್ಲಿ ವಾಸಿಸುವ ಜನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada