ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಲ್ಲಾಮಲ್ಲಿ

ಉಚ್ಚಾರಣೆ: mallāmalli
ಮೂಲ: Ka. D4730

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the sport or fight of wrestlers.

  2. 2.
    noun

    a vying for establishing one's supremacy over another or others.

  3. 3.
    noun

    outward expression of one's deep grief; a weeping or wailing; lamentation.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (conf.) 1 tussle between two wrestlers, two groups 2 þfig.ß tussle, fight between two groups or political parties ű ಮುಖ್ಯಮಂತ್ರಿ ಸ್ಥಾನಕ್ಕಾಗಿ ಮಲ್ಲಾಮಲ್ಲಿ ನಡೆಯಿತು. There was a big tussle for the post of chief minister.

ಕಿಟ್ಟೆಲ್ ನಿಘಂಟು

  1. 1.

    a tatsama: a pugilistic encounter (ಯುದ್ಧ Śmd. 220). [ಪೋರ್ದುಮಲ್ಲಾಮಲ್ಲಿಯಾಗೈ ಪಲವುಂ ಗಾಯಂಗಳೌಳಾಯಂ ದಪ್ಪದೈ...ಪೋರ್ದು Pb. 8, 76 va.].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜಟ್ಟಿಗಳು ಮಾಡುವ ಯುದ್ಧ.
    2. ಸ್ಪರ್ಧೆ.
    3. ದುಃಖದ ತೀವ್ರತೆಯಿಂದ ಮಾಡುವ ಗೋಳಾಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada