ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾವ

ಉಚ್ಚಾರಣೆ: māva
ಮೂಲ: Ka. D4813

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a brother of one's mother; a maternal uncle.

  2. 2.
    noun

    the father of one's wife or husband; father-in-law.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (kin) 1 uncle, mother’s brother 2 father-in-law, husband’s or wife’s father

ಕಿಟ್ಟೆಲ್ ನಿಘಂಟು

  1. 1.

    (Śmd. 25). Tbh. of ಮಾಮ. a mother's brother (My.; Te.; T., M. ಮಾಮ Tu. ಮಾಮೈ); a wife's or husband's father (ಶ್ವಶುರ Nr.; My.; G.; ಶ್ವಶುರ,ಗಣ್ಡನ ತನ್ದೈಯೂ ಹೈಣ್ಡತಿಯ ತನ್ದೈಯೂ Si. 191; ಪೂಜ್ಯ,ಶ್ವಶುರ 444). [ಕುನ್ತಿಗವರ ಮಾವನಪ್ಪ ಕುನ್ತಿಭೋಜನುಂ ಸ್ವಯಮ್ಬರಂ ಮಾಡೈ Pb. 1, 105 va.; Vr. 65, 19; Ap. 4, 18 va.]. ವಿಷ್ಣುವಿನ ಮಾವಂ (ದುಗ್ದಾಬ್ಧಿ Mr. 19). ಹೈಣ್ಡತಿಯ ತನ್ದೈಯಾ ಹೈಸರಿಡುವ ಕಾಯಿ (the mango, Beḍagina caupadi). ಮಾವನ್ದಿರ್ or ಮಾವಂಗಳ್ (Śmd. 124. 126). ಮಾವಂಗಳ್ (Cpr. 6, 88; 7, 90). ಅತ್ತೈ ಮಾವನ್ದರು (ಶ್ವಶ್ರೂಶ್ವಶುರ Si. 194; My.). ಅತ್ತೈಯ ತುರುಬು ಮಾವಗೈ ದಾನ. -ಕತ್ತೇ ಮೇಲೈ ಆತ್ತೈ ಏರಿದರೈ ಕೌಡೇ ಹಿಡಿಯಲಿಕ್ಕೈ ಮಾವ ಬರಬೇಕು. -ಮಗನಿಗೈ ಮಾವ ಸತ್ತರೇನು? ಸೌಸೈಗೈ ಅಪ್ಪ ಸತ್ತರೇನು? (Prvs.). see Bp. 4, 49; Bh. 1, 8, 26; 2, 13, 48; Rśv. 9, 38; J. 6, 48. 53; 11, 6; B. 2, 39; ಸೋದರ-. @ this is evidently a dēsi word.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada