ಮಾಸಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to cause to become dull, lusterless or to lose brightenss.
-
2.
verb
to make dirty or filthy; to pollute.
-
3.
verb
to make ceremonially unclean; to defile.
-
4.
verb
to laugh at in contempt or scorn; to make fun of; to ridicule.
ಕಿಟ್ಟೆಲ್ ನಿಘಂಟು
-
1.
to cause to fade, etc. ಮದಾಕೃತಿಯಂ ಮಾಸಿಸಿ ಮುಪ್ಪು ಚಪ್ಪರಿಸೈಯುಂ Ap. 1, 81; ದೋಸಮೇನಾನುಂ ಸ್ವಲ್ಪ ಮಾದೌಡಂ ಮಾಸಿಸಿರ್ಕುಮಣಂ ಕೃತಿವಧುವಂ Kr. 1, 112.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕಾಂತಿಗುಂದಿಸು.
2. ಹೀಯಾಳಿಸು.
3. ಅಪವಿತ್ರ ಗೊಳಿಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada