ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾಸು

ಉಚ್ಚಾರಣೆ: māsu
ಮೂಲ: Ka. D4781

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಲಿನವಾಗು.
    2. ಕೊಳೆಮಾಡು.
    3. ಕಾಂತಿಗುಂದು.
    4. ಕುಗ್ಗು.
    5. ಕಳಂಕಹೊಂದು.

  2. 2.

    1. ಕೊಳೆ.
    2. ಭ್ರೂಣವನ್ನು ಆವರಿಸಿರುವ ಪೊರೆ.
    3. ದೋಷ.
    4. ಬಾಡು.

ಕಿಟ್ಟೆಲ್ ನಿಘಂಟು

  1. 1.
    1.

    (= ಮಾಜು 1, etc.) to grow dim, to be obscured, to fade, to decrease (J. 15, 17); to become dusky, grey, or black; to be stained, to become foul, dirty, impure or filthy (ಮಲೀಮಸ Śmd. Dh.; ಮಲಿನತೈ Śm. 110; Bp. 21, 8; J. 18, 25; My.; B. 1, 6; Te. Tu. ಮಾಸ್, ಮಾಯು; cf. ಮಸಿ, ಮಳ 2). [ಮಾಸಿದನ್ದಮುಂ ಪಸದನದನ್ತೈ ಕಣ್ಗೈಸೈದು ತೋರಿವದು Pb. 3, 61. 2, to dirty, to soil]; (My.; B. 2, 1; 5, 297). ಮಾಸಿದ ಹಳೈಯ ಸೀರೈ (ನಕ್ತಕ, ಕರ್ಪಟ Nr.). ಮಾಸಿದುದು (ಕಶ್ಮಲ, ಮಲಿನ, ಮಲೀಮಸ, ಮ್ಲಾನ Hlā.; ಪಿಪ್ಪಲ, ಮಲಿನ Nn. 62; ಮಲೀಮಸ, ಮಲಿನ, ಕಚ್ಚರ, ಮಲದೂಷಿತ, ಕೌಳೈಯಾದುದು Si. 368). ಮಾಸಿದ ಕಾಲ್ ಮೌಗಂಗಳಿಂ ಮಲ್ಲಿಕಂಗಳೈಮ್ಬುದು; ನಸು ಮಾಸಿದ ಎರಂಕೈಗಳಿಂ ಕಲಹಂಸೈಗಳೈಮ್ಬುದು (Hlā.) ಕಲ್ ಮೌಗಂ ಮಾಸೈ ಮಲ್ಲಿಕಾಖ್ಯಂ; ಪಕ್ಷ ಮಾಸೈ ಕಲಹಂಸೈಯಕ್ಕುಂ (Mr. 173). ತುಗವರ್ಣಂ....ಮಾಸೈ ಬೂರಂ (275). (Prvs.).

  2. 2.
    2.

    = ಮಾವಿ impurity, filth, dirt (T. ಮಾ, ಮಾಜು; M. ಮಾಚ್ಚು, ಮಾಜು, ಮಾಯ್ಬು). 2, the after-birth, placenta (ಜರಾಯು Śmd. Dh.; Śm. 110; My.; M. ಮಾಚ್ಚು, ಮಾಜು; Mhr. ವಾರ); the exterior membrane which invests the foetus, chorion (ಗರ್ಬಾಶಯ, ಜರಾಯು, ಉಲ್ವ, ಕಲಲ Nr.). ಕೂತು ಕೂಸಿಪ್ಪ ಚೀಲಂ ಜರಾಯು; ಆ ತಟದ ಗಲ್ಲೈ ಉಲ್ವಂ;ಆ ತೊಳಲಿಸುತ್ತಿಪ್ಪ ಮಾಸು ಕಲಲಂ (Mr. 308). — ಮಾಸುಚೀಲ. = ಮಾವಿ. ಮಾಸು ಚೀಲದಲ್ಲಿ ಹುಟ್ಟಿದ ಪಶುವು ಮೌದಲಾದವುಗಳು (ಜರಾಯುಜ Si. 367).

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the soft substance of a human or other animal body, between the skin and the bones, consisting of muscle and fat; the muscular tissue; flesh.

  2. 2.
    verb

    to become dull, lusterless; to lose brightness.

  3. 3.
    noun

    dirt; filth; unlcean matter.

  4. 4.
    noun

    a dirty cloth, garment.

  5. 5.
    verb

    to become dirty or filthy; to be polluted.

  6. 6.
    verb

    to make dirty or filthy; to pollute.

  7. 7.
    noun

    the organ in most mammals, formed in the lining of the uterus during gestation, connected to the embryo by the umbilical cord, which is discharged following the child-brith; placenta.

  8. 8.
    noun

    (fig.) a blemish; disgrace; dishonour.

  9. 9.
    verb

    to become ceremonially unclean; to be defiled.

  10. 10.
    verb

    to make ceremonially unclean; to defile.

  11. 11.
    verb

    to grow less gradually; to diminish.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (colour) 1 to become dusky, grey or black 2 to fade, to become dusky, grey or black ű ವಾರ್ಧಕ್ಯದಲ್ಲಿ ಆ ರಾಜಕಾರಣಿಯ ಖ್ಯಾತಿ ಮಾಸಿತು. The fame of the politician faded in his old age.

  2. 2.
    n.

    (birth) 1 afterbirth 2 exterior membrane which invests the foetus, amnion

  3. 3.
    vi.

    (dirt) to be stained, to become foul, dirty, impure or filthy ű ಬಟ್ಟೆ ಮಾಸಿದೆ. The cloth has become dirty. Ĺ vt. to stain, to soil n. (dirt) impurity, filth, dirt

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0