ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾೞ್

ಮೂಲ: Ka. D4797

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (work) ⦅a variant of ಮಾಡು that appears before some consonants like -k, -p , etc.⦆to do, etc. ű ಮಾೞ್ಕೆ manner

ಕಿಟ್ಟೆಲ್ ನಿಘಂಟು

  1. 1.

    — ಮಾಡು 1, q. v. to do, etc. ಮಾಳ್ಪಂ (Śmd. 28. 217. 275); ಮಾಳ್ಪಿರ್ (39); ಮಾಳ್ಪರ್ (44); ಮಾಳ್ಪುದು (43. 79. 92. 151. 222. 375); ಮಾಳ್ಕೈ (232. 270); ಮಾಳ್ಪ (Śm. 97). [ತ್ರಿಲೋಕೈಕ ಚೂಡಾಮಣಿಗಳ್ಸಿದ್ಧರ್ ಸ್ವಕೀಯ ಪ್ರಭುತೈಯನೈಮಗಂ ಮಾಳ್ಕತಿ ಪ್ರೀತಿಯಿನ್ದಂ Ap. 1, 2]. ಶ್ರೀಸೋಮನಾಥಂ ನಮಗೈ ಅಭಿಮತಂ ಮಾಳ್ಕೈ (Mr. 1a). ಮಂಚದೌಳ್ ನೃಪಗೈ ನಿನ್ದು ಮಾಳ್ಪ ಬೌಮ್ಬೈಗಳು (ಪಾಂಚಾಲಿಕೈ, ಪುತ್ರಿಕೈ 204). ಓಲೈಗಳ ಮಾಳ್ಪವಂ (ಪತ್ರಿಕ 377). ನೀತಿಯ ಬಲ್ಲವ ಪುರುಷಂ, ಮಾತುಗಳ ಕೈಡಿಸಿ ನುಡಿಯದಾತನೈ ಚತುರಂ, ಪ್ರೀತಿಯ ಮಾಳ್ಪನೈ ನಣ್ಟಂ, ಭೀತಿಯೌಳಿರ್ಪವನೈ ಭೃತ್ಯ bhāṣitakandapadya). [Tu. ಮಾಳ್ವು].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada