ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾಳಗೈ

ಕಿಟ್ಟೆಲ್ ನಿಘಂಟು

  1. 1.

    (Śmd. 40). (Tbh. of ಮಾಲಿಕೈ). a common house with a flat roof; an upstair house with a flat roof (My.; ಅಟ್ಟ G.; Tu.; Te. ಮಾಳಿಗೈ, a house, abode; M. ಮಾಳಗೈ, ಮಳಿಗೈ an upper storey; a palace; T. ಮಾಳಿಗೈ a palace; a house; Mhr. ಮಾಳೀ an upper storey; a boarded loft; a sort of garret; see ಮಾಡ,ಮಾಡಿ 1); the flat roof of a house (My.; ದಡ್ಡಿ Ct. II; 38; Śs.; Kk. 46). ಮಾಳಿಗೈಯ ಕುಮ್ಬೈ (G. 184). ನಮ್ಮ ಮನೈ ಮಾಳಿಗೈಯ ಕುಮ್ಬೇ ಮೇಲೈ ಗುಬ್ಬಿ ಗೂಡು ಕಟ್ಟಿಕೌಣ್ಡು ಇರುತ್ತದೈ (B. 2, 5). ಗುಡ್ಡ ಹರಿಗಳ ಮಾಳಿಗುರಿಯಿತು (Bp. 56, 33). ದೂಳಿ ದೂಪವಾದೀತೇ? ಮಾಳಿಗೈ ಸ್ವರ್ಗವಾದೀತೇ? -ದೂಳಿಯಿನ್ದ ಮಾಳಿಗೈಯಾದೀತೇ? -ಮಠದ ಮಾಳಿಗೇ ಏರದವ ಗಟ್ವಾ ಹತ್ತ್ಯಾನೇ? (Prvs.). see ನೈಲ-, ಬೈಕ್ಕು-, ಕಾಚು ವೀಳೈಯಕಿಮ್ಬು, ಲೋಚನಾಂಕಿತಕಿಮ್ಬು, ಕೂಚುಗಳಿಮ್ಬು ಮಾಳಿಗೈಗೈ ಭಕ್ತ ಗೈಯ್ದ ಆಚಾರವಿಮ್ಬು (Sp.). — ಮಾಳಿಗೇಮನೈ a house with a flat roof. ಬಯ್ಲು ಸೀಮೈಯಲ್ಲಿ ಮಳೈ ಕಡಿಮೈ ಬೀಳುವದರಿನ್ದ ಮಾಳಗೇ ಮನೈಗಳನ್ನು ಕಟ್ಟುವ ನಡಾವಳಿ ವಿಶೇಷವುಣ್ಟು (B. 4, 122).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada