ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಿಳಿ

ಉಚ್ಚಾರಣೆ: miḷi
ಮೂಲ: Ka. D4868

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a cord made by interweaving thin leather straps.

  2. 2.
    noun

    a strong, thick line or cord, commonly one composed of twisted or braided strands of hemp, flax or the like or thin swires; a rope.

  3. 3.
    noun

    a flat, long leather strap used to bind around the waist of an elephant or horse.

  4. 4.
    noun

    a metal chain.

  5. 5.
    noun

    a narrow leather strap, fastened to each end of the bit in the mouth of a horse, by which the rider controls it; reins.

  6. 6.
    noun

    a arch.tax levied on leather straps and cords.

  7. 7.
    noun

    the large plant Colocasia esculenta ( = C. antiquorum, = Arum colocasia) of Araceae family.

  8. 8.
    noun

    a structure of a literary work constructed by interweaving different thoughts, sentiments, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (tex.) strong rope made of twisted leather straps

ಕಿಟ್ಟೆಲ್ ನಿಘಂಟು

  1. 1.
    1.

    = ಮಿಣಿ. a leather rope; a rope; a strap (ಆಬನ್ದ, ಯೋತ್ರ, ಯೋಕ್ಷ, Nr.; C. Bp. 47, 44; My.). ಆನೈಯ ನಡುವ ಬಿಗಿವ ಮಿಳಿ (ಕಕ್ಷ್ಯೈ ಬಾರ ಮಿಳಿ ನದ್ಧ್ರಿ, ವದ್ಧ್ರಿ, ವರತ್ರೈ Nr.). ಉರಮಿಳಿ (ಚೌಷೈ, ಕಕ್ಷ್ಯೈ, ವರತ್ರೈ Hlā.). ಬಾರು ಮಿಳಿಗಳ ಮಾಡುವವನು (ಚರ್ಮಕೃತ್ Nn. 152). see ಪೈರ್ಮಿಳಿ.

  2. 2.
    2.

    = ಮಿಳ್, ಮಿಳ. -ಮಿಳಿ ಮಿಳಿ ನೇತ್ರ blinking eye. ಗಿಡಿಗಿಡಿ ಜನ್ತ್ರಂ ಮಿಳಿಮಿಳಿ ನೇತ್ರರಪ್ಪ ಮಾಸೋಪವಾಸಂಗೈಯ್ದರಿಸಿಯರ್ Vr. 46, 4.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada