ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೀಮ್

ಕಿಟ್ಟೆಲ್ ನಿಘಂಟು

  1. 1.
    1.

    = ಮೀನ್ 1, etc. a fish. — ಮೀಮ್ಬಳಯಿಗೈಯ. -ಪಳಯಿಗೈಯ. Kāma (ಮನ್ಮಥ Kk. 7). — ಮೀಮ್ಬಳಿವಿಗೈಯ. -ಪಳವಿಗೈಯ. Kāma (ಮನ್ಮಥ Kk. 8). — ಮೀಮ್ಬುಲಿಗ -ಬ್-ಉಲಿಗ an osprey [ಮೀಮ್ಬುಲಿಗನ ಹಕ್ಕಿಯನ್ತೈ ನೀರತಡಿಯಲ್ಲಿದ್ದು ಮೂಗಹಿಡಿದು ಧ್ಯಾನವ ಮಾಡುವರಯ್ಯಾ Bv. 577]; (ಉತ್ಕ್ರೋಶ, ಕುರರ Nr.; Bh. 1, 20, 53; Rām. 3, 3, 18). — ಮೀಮ್ಬುಳಿಗ. -ಬ್- ಉಳಿಗ any aquatic bird, as a crane, gull, etc., feeding on fish. ಮೀಮ್ಬುಳಿಗನ ಹಕ್ಕಿ (ಧ್ವಾಂಕ್ಷ Nr.).

  2. 2.
    2.

    = ಮೀನ್ 2. a star; glittering. — ಮೀಮ್ಬಟ್ಟೈ the sky (ಗಾಳಿವಟ್ಟೈ Kk. 10b). — ಮೀಮ್ಬುಳು. -ಪುಳು. a fire-fly, a fire-worm (V. 29, 45; Sśv. 1, 71).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada