ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೀಸೈ

ಕಿಟ್ಟೆಲ್ ನಿಘಂಟು

  1. 1.

    = ಮೀಸಿ a mustache, the mustaches (ಶ್ಮಶ್ರು Hlā., Nr., Mr. 319; ಕೂರ್ಚ, ಶ್ಮಶ್ರು Nn. 89; My.; M. ಮೀಶೈ, ವೀಶೈ; T. ಮೀಜೈ, ವೀಜೈ; Te. ಮೀಸ Mhr. ಮೀಶೀ; H. ಮುಛಾ). [ಕತ್ತುರಿಯಲ್ ಬರೈದನ್ತಪ್ಪ ವಿಕ್ರಾನ್ತ ಥುಂಗನ ಮೀಸೈಗಳಾತನ ತೀವ್ರ ಪ್ರತಾಪಾನಳ ಧೂಮಲೇಖೈಯನ್ತಾದುವು Pb. 2, 39 va.]. ಗಡ್ಡ ಮೀಸೈಯಿಲ್ಲದ ಗಣ್ಡಗೂಸು (ತೂಬರ Hlā.). ಮೌಕಮಡಿಯನಾಗಿ ಬಿದ್ದರೂ ಮೀಸೈ ಮಣ್ಣಾಗಲಿಲ್ಲ (Prv.). see Cpr. 5, 69; 6, 23; Bp. 20, 11; 31, 13; 56, 38; 57, 74; 59, 5. 15; Rśv. 5, 51; J. 9, 8; Si. 195. 216. 448; ಕುಡಿ-, ಕೈದರು-; Prvs. s. ಮನೈ, ಸಗಣಿ. -ಮೀಸೈ ತಿಕ್ಕು. to trim the mustaches. ಅಮ್ಬಲಿ ಕುಡಿಯುವವಗೈ ಮೀಸೈ ತಿಕ್ಕುವವರು ಇಬ್ಬರು (Prv.). — ಮೀಸೈ ಮುರಿ to turn or twist the mustaches (in anger, etc., Rśv. 6, 36). ದೋಸೇ ತಿನ್ನುವಾಗ ಮೀಸೈ ಮುರಿದೈ ಹಾಗೈ (Prv.). — ಮೀಸೈವೌರ್. -ಪೌರ್. to have whiskers. ಕಟ್ಟಿಸದೈ ಮೌಣ್ದೌಡೈ ಕೈಮ್ಮನೈ ಮೀಸೈವೌತ್ತೈನೇ Pb. 2, 50].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada