ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೀರು

ಉಚ್ಚಾರಣೆ: mīru
ಮೂಲ: Ka. *D4884

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to break, infringe or transgress (a law, rule, agreement, promise, instructions, etc.); to violate.

  2. 2.
    verb

    to go beyond (a boundary, limit, expectation, etc.).

  3. 3.
    verb

    to oppose; to stand or face defiantly.

  4. 4.
    verb

    to rush forward.

  5. 5.
    verb

    to be arrogant.

  6. 6.
    verb

    to win over; to defeat.

  7. 7.
    verb

    to escape from another hold, custody, etc.

  8. 8.
    verb

    to ignore or disregard; to neglect.

  9. 9.
    verb

    (time) to elapse; to pass by; to be over.

  10. 10.
    verb

    to become greater in size, amount, degree, etc.; to grow; to increase.

  11. 11.
    verb

    to attain excellence, superiority.

  12. 12.
    verb

    to subjugate or control one's feeling of joy, exuberance, etc.from being expressed freely.

  13. 13.
    verb

    to become hard to be caught; to elude.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (ext.) 1 to cross over《a boundary》 2 to dishonour《an order,》to transgress《a practise, custom, moral, etc.》 ű ಮುಖ್ಯೋಪಾಧ್ಯಾಯರ ಆಜ್ಞೆಯನ್ನು ಯಾರೂ ಮೀರಬಾರದು. Nobody should transgress the headmaster’s order. 3 to excel ű ರಂಗನಾಥ ದಾನ ಮಾಡುವದರಲ್ಲಿ ಎಲ್ಲರನ್ನು ಮೀರಿದ್ದಾರೆ. Ranganatha has excelled everybody in giving donation. 4 þfig.ß to go beyond《the limit, etc.》ű ಹದ ಮೀರಿ ಉಪ್ಪು ತೆಗೆದುಕೊಂಡರೆ ರಕ್ತದ ಒತ್ತಡ ಹೆಚ್ಚಾಗುತ್ತದೆ. If we take in excessive salt, the blood pressure increases. vi. 1 to cross the limit ű ಅವನ ಚೇಷ್ಟೆ ಇತ್ತೀಚೆಗೆ ಮೀರಿದೆ. his mischief has become excessive these days. 2 to be prominent, to be outstanding ű ಸಿ.ವಿ. ರಾಮನ್ ಅವರು ಭೌತಶಾಸ್ತ್ರದಲ್ಲಿ ಮೀರಿದವರು. C.V.Raman was outstanding in physics.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉಲ್ಲಂಘಿಸು.
    2. ದಾಟು.
    3. ಹೆಚ್ಚಾಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada