ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೀಱು

ಉಚ್ಚಾರಣೆ: mīṛu
ಮೂಲ: Ka. D4884

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to break, infringe or transgress (a law, rule, agreement, promise, instructions, etc.); to violate.

  2. 2.
    verb

    to go beyond (a boundary, limit).

  3. 3.
    verb

    to oppose; to stand or face defiantly.

  4. 4.
    verb

    to rush forward.

  5. 5.
    verb

    to be arrogant.

  6. 6.
    verb

    to win over; to defeat.

  7. 7.
    verb

    to escape from another hold, custody, etc.

  8. 8.
    verb

    to ignore or disregard; to neglect.

  9. 9.
    verb

    (time) to elapse; to pass by; to be over.

  10. 10.
    verb

    to become greater in size, amount, degree, etc.; to grow; to increase.

  11. 11.
    verb

    to attain excellence, superiority.

  12. 12.
    verb

    to subjugate or control one's feeling of joy, exuberance, etc. from being expressed freely.

  13. 13.
    verb

    to become hard to be caught; to elude.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (ext.) 1 to go beyond 《the boundary, etc.》 2 to go beyond 《the proper limit》 3 to transgress《law, rule, custom, etc.》 4 to surpass, to exceed, to put into the shade vi. 1 to move out of reach 2 to become excessive (as trouble, etc.) 3 to be prominent, to be outstanding 4 to be unrestrained or proud, to act overbearingly, to be elated, to be lofty 5 to elapse (as term, given time, time limit)

ಕಿಟ್ಟೆಲ್ ನಿಘಂಟು

  1. 1.

    ಮೀರ್ to go beyond; to go beyond the proper limit, as speech, etc.; to evade (v. t.); to transgress, as an order, etc.; to surpass, to exceed, as one person the other in learning, etc., to put into shade; to pass, to elapse, as time; to move out of reach, not to be obtained, as a situation, etc.; to be or become excessive, as trouble, etc.; to be elated, lofty, unrestrained, or proud; to act overbearingly, proudly or in opposition, to bear onward forcibly (ಆತಿಕ್ರಮಣ Śmd. Dh.; ಅವ್ಷೈ, ಕಡೈಗಣ್ಚು Śmd. Dh.; ಮಾರ್ಕೌಳ್, ಮಿಗು etc., ಪ್ರತಿಹತ Śs.; My.; Te., M.; T. ಮೀರು, ವೀರು cf. ಮೀಟು 4). P. ps. ಮೀರಿ (Śmd. 224; Cpr. 1, 33. 64; 5, 73; J. 6, 31), and in later time, also ಮೀರ್ದು (J. 3, 21; 11, 12; 31, 30). ಮೀರಿದ (J. 3, 41). [ದೈಯ್ವಮನಾರಯ್ಯ ಮೀರಿ ಬಾಳಲ್ ನೈರೈವರ್ Pb. 4, 3; Ap. 4, 80]. ಮೀರಿದುದು (ಅತ್ಯಯ, ಅತಿಕ್ರಮ Nr.; ಭೂತ, ಕೈಯ್ಮೀರಿ ಹೋದದು Gn. 78). ತನ್ನಿದ್ದ ಮೀರಿದುದು (ಅತ್ಯಯ Nn. 134). ಮೀರಿ ಕುಡಿವುದು (ಆಪಾನ, ಪಾನಗೋಷ್ಠಿ Mr. 221); ಮೀರಿದ ಉದ್ದ (ಅಯನ್ತ್ರಿತ, ಉದ್ದಾಮ, ಉಚ್ಛೃಂಖಲ 445). ಮೀರುವ (Cpr. 8, 69). ಹದ್ದು ಮೀರುವದು (ಸ್ಖಲಿತ, ಛಲ Si. 295); ಕಟ್ಲೈಯನ್ನು ಮೀರಿ ಹೋಗುವಿಕೈ (ಪರ್ಯಯ, ಅತಿಕ್ರಮ, ಅತಿಪಾತ, ಉಪಾತ್ಯಯ 399). ತುಟಿ ಮೀರಿದ ಹಲ್ಲು, ಮಠಾ ಮೀರಿದ ಕಮ್ಬ. -ನುಂಗಬಾರದ ತುತ್ತೂ ತುಟಿ ಮೀರಿದ ಹಲ್ಲೂ ಸಮ. -ಮಿತಿ ಮೀರಿದರೂ ಗತಿ (refuge, good fortune) ಮೀರ ಬೇಕು (Prvs.). ಎನ್ದಿಗೂ ತಾಯಿ ತನ್ದೈಗಳ ಮಾತು ಮೀರ ಬಾರದು (B. 3, 2). ಅವರ ಮಾತು ತಾಯಿ ಮೀರಿದ ದೋಷಕ್ಕೈ ನಾವು ಪಾತ್ರರಾಗುವೈವು (4, 48). see Śmd. 277; Bp. 22, 22; 32, 32; 36, 28; 39 sum.; 39, 14. 49; 45, 18; 50, 66; 52, 8. 24; 56, 20; 61, 29; Bh. 1, 8, 58. 75; 2, 4, 8; Rśv. 6, 11 va., 13, 65 va.; 13, 69. 78. 91; 14, 30; J. 4, 65; 11, 20. 26; 12, 38. 39; 26, 26; ಕೈಯ್-; Sp. s. ಬಾಯಾರು

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೀರು.
    2. ಪ್ರತಿಭಟಿಸು.
    3. ಮುನ್ನುಗ್ಗು.
    4. ಉದ್ಧಟತನವನ್ನು ತೋರು.
    5. ಜಯಿಸು.
    6. ನುಣುಚಿಕೊಳ್ಳು.
    7. ಉಪೇಕ್ಷಿಸು.
    8. ಮಿಗಿಲಾಗು.
    9. ಹಿಡಿತಕ್ಕೆ ಸಿಕ್ಕದಿರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada