ಮುಂಚೆ
ಅಲರ್ ನಿಘಂಟು (ವಿ. ಕೃಷ್ಣ)
-
1.
adverb
preceding something in space.
-
2.
adverb
happening, doing, etc. before time; before-hand; in advance.
-
3.
adverb
in the far distant past; in ancient or remote times.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adv.
(time) 1 in advance, beforehand ű ಮುಂಚೆ ಹೇಳಿದ್ದರೆ ಈಗ ಹಣ ಕೊಡುತ್ತಿದ್ದೆ. If you had told before I would have given you the money now. 2 previously, formerly, once ű ಭಾರತದಲ್ಲಿ ಮುಂಚೆ ಬ್ರಿಟಿಶ್ ರಾಜ್ಯ ಇತ್ತು. India was once ruled by the British government postp. before ű ಅಪ್ಪ ತಿರುಗಿ ಬರುವ ಮುಂಚೆ ಪುಸ್ತಕವನ್ನು ತೆಗೆದುಕೊಂಡು ಬರಬೇಕು. [We] must bring the book before father comes back.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮುಂಭಾಗದಲ್ಲಿ.
2. ಮುಂಚಿತವಾಗಿ.
3. ಹಿಂದೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada