ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಂಚು

ಉಚ್ಚಾರಣೆ: muncu
ಮೂಲ: Ka. D5020(a)

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮುಂದೆ ಹೋಗು ಚಲಿಸು.
    2. ಮುಂಚಿತವಾಗಿ ಹೋಗು.
    3. ಮೊದಲಿನದಾಗು.
    4. ಮುನ್ನುಗ್ಗು.
    5. ಮುಂಚಿತವಾಗಿ ಒದಗು.
    6. ಮಿಗಿಲಾಗು.
    7. ವೇಗವಾಗು.
    8. ಮೀರು.
    9. ಆವರಿಸು.
    10. ಹೊರ ಹೊಮ್ಮು.
    11. ಮುಗಿ.

  2. 2.

    1. ಮೊದಲು.
    2. ಹಿಂದಿನದು.

ಕಿಟ್ಟೆಲ್ ನಿಘಂಟು

  1. 1.

    muñcu. 1. = ಮುನ್ದು 1. to be or go before or first, to precede, to outgo; to go beyond, to exceed; to outdo, to surpass, to excel (ಅಗ್ರಗಮನ Śmd. Dh.). [ಬಾಧೈಯಿಲ್ಲದ ಪದದೌಳ್ ಮುಂಚದೈ ಪಿಂಚದೈ ಬಳೈದು Pb. 8, 51]. ಒರ್ವರೌರ್ವರ್ಗೈ ಮುಂಚುವುದು (ಆಹಮಹಮಿಕೈ Hlā.). ನಾ ಮುಂಚೈ, ತಾ ಮುಂಚೈ ಇಹೈನೈನ್ದು. ಒಬ್ಬರಿಗೌಬ್ಬರು ಅತಿಕ್ರಮಿಸಿ ಮುಂಚುವುದು (ಅಹಮ್ಪೂವಿಕೈ Nr. a). ಒರ್ವರೌರ್ವರ್ಗೈ ಮುಂಚೂದು (ಅಹಮಹಮಿಕೈ Mr. 464). ರಣಕ್ಕೈನ್ನಿನ್ದೈ ನೀಂ ಮುಂಚಿದಯ್ (Śmd. 263). ಊಟಕ್ಕೈ ಮುಂಚು, ಮೀಣಕ್ಕೈ ಹಿಂಚು (when he may quietly take his bath, Prvs.). see Śmd. 119; Grj. 2, 106 va.; Rām. 3, 2, 21; Bh. 1, 19, 20; 8, 23, 10; Śśv. 4, 40; J. 16, 7; 26, 10; 28, 53.

  2. 2.

    muñcu. 2. = ಮುನ್ತು. the state of preceding or being before in time or position (see ಮುಂಚ). the state of being previous or prior, former time, etc. (My.). ಮುಂಚಿನ ಪುಸ್ತಕವನ್ನು ಅನ್ತು ನೀವು ಹಲವು ಸಾರಿ ಚೈನ್ನಾಗಿ ಓದಿ ಮುಗಿಸಿದಿರಿ (B. 3, 1). ಈ ದೇಶಕ್ಕೈ ಈಗ ಮುಂಚಿಗಿನ್ತ ಹೈಚ್ಚು ತಾಮ್ರವು ಬರುತ್ತದೈ (4, 164). ಮುಂಚಿನನ್ತೇ ಪ್ರತಿವರ್ಷ ಕಪ್ಪ ಕೂಡುತ್ತಾ ಬನ್ದನು (4, 216). ಅವನ ಮುಂಚಿನ ಸ್ಥಿತಿಯನ್ನೂ ಕಡೈಯನ್ನೂ ಸರಿ ಮಾಡಿ ನೋಡೈದರೈ (5, 212).

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to be before or first.

  2. 2.
    noun

    the act or fact of preceding in time; precedence.

  3. 3.
    verb

    to go before or first; to precede.

  4. 4.
    noun

    that which preceded as an earlier event, act, etc.

  5. 5.
    verb

    to go or move forward.

  6. 6.
    verb

    to rush forward or toward.

  7. 7.
    verb

    to happen or occur before-hand.

  8. 8.
    verb

    to surpass (as in achievement); to outgo; to excel.

  9. 9.
    verb

    to move rapidly; to speed up.

  10. 10.
    verb

    to go beyond the limit, capacity, range, etc. of; to surpass.

  11. 11.
    verb

    to become spread over (something) or all over.

  12. 12.
    verb

    to be sent forth or issued or given off.

  13. 13.
    verb

    to come to an end; to be over.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (time) 1 to be or go before, to precede 2 to outgo, to go beyond 3 to exceed, to outdo, to surpass, to excel (n.)〈being〉 preceding,〈being〉before in time or position,〈being〉previous or prior, former time

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0