ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಂಚಿತ

ಉಚ್ಚಾರಣೆ: muncita
ಮೂಲ: Ka. D5020(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    happening, doing, etc. before time.

  2. 2.
    adverb

    in advance; ahead; before.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (time) 〈being〉before in time adv. beforehand ű ನೀವು ಸ್ವಲ್ಪ ಮುಂಚಿತ ಬಂದರೆ ಒಳ್ಳೇದು. It is better if you come a little early.

ಕಿಟ್ಟೆಲ್ ನಿಘಂಟು

  1. 1.

    muñcita. the state of being before in time, before-hand, previous or prior (My.). ಯಾವದೌನ್ದು ಕೈಲಸಕ್ಕೈ ಕೈಯ್ ಹಾಕುವದಕ್ಕಿನ್ತ ಮುಂಚಿತವಾಗಿ (B. 4, 15). ಮಾಗೀ ಕಾಲದ ವಿಷಯದಲ್ಲಿ ಮುಂಚಿತಾಗಲೇ ನಾನು ವಿಚಾರ ಪಡಲಿಲ್ಲ (5, 86). ಹೀಗೈ ಆತನು ಮುಂಚಿತಾಗಲೇ ಹೇಳದ್ದನು (5, 149). ಅವನಿಗೈ ಮುಂಚೈತವಾಗಿ ಬರು, - - ಹೋಗು (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮೊದಲೇ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada